alex Certify ಬೇಕರಿ ತಿನಿಸು ತಯಾರಿ ವೇಳೆ ಓವನ್ ಸ್ಪೋಟ: ಮಾಲೀಕ ಸ್ಥಳದಲ್ಲೇ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೇಕರಿ ತಿನಿಸು ತಯಾರಿ ವೇಳೆ ಓವನ್ ಸ್ಪೋಟ: ಮಾಲೀಕ ಸ್ಥಳದಲ್ಲೇ ಸಾವು

ಉಡುಪಿ ತಾಲೂಕಿನ ಮಾಬುಕಳದ ಬೇಕರಿಯಲ್ಲಿ ಓವನ್ ಸ್ಪೋಟಿಸಿ ಮಾಲೀಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೇಕರಿ ಉತ್ಪನ್ನಗಳ ತಯಾರಿಕೆ ಘಟಕದಲ್ಲಿ ಈ ಅವಘಡ ಸಂಭವಿಸಿದೆ.

ಭಾರೀ ಸ್ಪೋಟದಿಂದ ಮಾಲೀಕ ರಾಬರ್ಟ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಸ್ಪೋಟದ ತೀವ್ರತೆಗೆ ಓವನ್ ಬಾಗಿಲು ರಾಬರ್ಟ್ ಅವರಿಗೆ ಬಡಿದು ದೇಹ ಸಂಪೂರ್ಣ ಛಿದ್ರವಾಗಿದೆ.

ಸ್ಥಳಕ್ಕೆ ಕೋಟ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆನ್ನಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...