
ಹಾಸನ: ಚನ್ನರಾಯಪಟ್ಟಣ ತಾಲ್ಲೂಕು ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಸಂಬಂಧ ಆನ್ ಲೈನ್‍ನಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಜುಲೈ 6 ರಂದು ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ತಿಳಿಸಿದ್ದಾರೆ.
ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆ ಆಹ್ವಾನಿಸಲಾಗಿರುವ ಸ್ಥಳಗಳು: ಚಿಕ್ಕಕರಡೇವು, ತೆಂಕನಹಳ್ಳಿ, ಹಿರೀಸಾವೆ, ಕೃಷ್ಣಾಪುರ
ಅಂಗನವಾಡಿ ಸಹಾಯಕಿಯರು: ಕೋಡಿಹಳ್ಳಿ, ಮುಳ್ಳಕೆರೆ, ಮಟ್ಟನವಿಲೆ, ಎ. ಬೆಳಗುಲಿ, ಉದಯಪುರ, ತುಪ್ಪದಹಳ್ಳಿ, ಅಗ್ರಹಾರ ಬೀದಿ, ಅಕ್ಕನಹಳ್ಳಿ, ಬರಗೂರು, ಶ್ರೀರಾಂನಗರ, ಯಾಚೇನಹಳ್ಳಿ, ಕೆ. ಬೆಳಗುಲಿ, ಗುಳ್ಳೇನಹಳ್ಳಿ, ಚನ್ನೇನಹಳ್ಳಿ, ಎಂ. ಕಾಮನಘಟ್ಟ, ಕೆಂಪಿನಕೋಟೆ.