ಹಣಕಾಸು ಸಂಬಂಧಿತ ವೃತ್ತಿಪರ ಕೋರ್ಸ್ ಮಾಡಿದವರಿಗೆ ವಿಶ್ವವಿದ್ಯಾನಿಲಯಗಳ ಧನಸಹಾಯ ಆಯೋಗ (ಯುಜಿಸಿ) ಭರ್ಜರಿ ಗುಡ್ ನ್ಯೂಸ್ ನೀಡಿದೆ. ಈ ಕೋರ್ಸ್ ಮಾಡಿದವರಿಗೆ ಈಗ ಸ್ನಾತಕೋತ್ತರ ಪದವಿಯ ಸ್ಥಾನಮಾನ ನೀಡಲಾಗಿದೆ.
ಯುಜಿಸಿಯ ಈ ನಿಯಮದಿಂದಾಗಿ ಚಾರ್ಟೆಡ್ ಅಕೌಂಟೆಂಟ್ (ಸಿಎ), ಕಂಪನಿ ಸೆಕ್ರೆಟರಿ (ಸಿಎಸ್) ಹಾಗೂ ಕಾಸ್ಟ್ ಅಂಡ್ ವರ್ಕ್ ಅಕೌಂಟೆಂಟ್ (ಐ.ಎಸ್.ಡಬ್ಲು.ಎ) ಕೋರ್ಸ್ಗಳು ಸ್ನಾತಕೋತ್ತರ ಪದವಿಗೆ ಸಮಾನವಾಗಿದೆ.
RTPS ನಿಂದ ಭರ್ಜರಿ ಗುಡ್ ನ್ಯೂಸ್: ಸ್ಥಳೀಯರಿಗೆ ಉದ್ಯೋಗ ನೀಡಲು ಮುಂದಾದ ಘಟಕ
ಹೀಗಾಗಿ ಈ ಪರೀಕ್ಷೆಗಳಲ್ಲಿ ಉತ್ತೀರ್ಣರಾದವರು ಇನ್ನು ಮುಂದೆ ಸ್ನಾತಕೋತ್ತರ ಪದವೀಧರರು ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.