
ಇಂದು ಆಟೋ ರಾಜ ಶಂಕರ್ ನಾಗ್ ನಿಧನರಾದ ದಿನ. ಇಂದು ಅವರ 30ನೇ ಪುಣ್ಯ ಸ್ಮರಣೆ ಹಿನ್ನೆಲೆ ಸಚಿವ ಸಿ.ಟಿ. ರವಿ ತಮ್ಮ ಟ್ವಿಟ್ಟರ್ ನಲ್ಲಿ ಶಂಕರ್ ನಾಗ್ ಅವರ ಬಗ್ಗೆ ಕೆಲವು ಸಾಲುಗಳನ್ನು ಬರೆದುಕೊಂಡಿದ್ದಾರೆ.
ಚೈತನ್ಯದ ಚಿಲುಮೆ, ಮಹತ್ವಾಕಾಂಕ್ಷಿ, ಖ್ಯಾತ ಚಿತ್ರನಟ, ಪ್ರತಿಭಾವಂತ ನಿರ್ದೇಶಕ ʼಮಾಲ್ಗುಡಿ ಡೇಸ್ʼ ನಂತಹ ಅದ್ಭುತ ಸರಣಿಯನ್ನು ನಿರ್ದೇಶಿಸಿದ ಅಮೋಘ ಕಲಾವಿದ ದಿವಂಗತ ಶಂಕರ್ ನಾಗ್ ಅವರ ಪುಣ್ಯಸ್ಮರಣೆಯ ನಮನಗಳು. ಎಂದು ಸಿ.ಟಿ. ರವಿ ತಮ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.