alex Certify ರೋಷನ್ ಬೇಗ್ ಪರ ಸಚಿವ ಸೋಮಶೇಖರ್ ಬ್ಯಾಟಿಂಗ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೋಷನ್ ಬೇಗ್ ಪರ ಸಚಿವ ಸೋಮಶೇಖರ್ ಬ್ಯಾಟಿಂಗ್

ಮೈಸೂರು: ನಮ್ಮ ಬಾಂಬೆ ಟೀಂ ನಲ್ಲಿ ರೋಷನ್ ಬೇಗ್ ಇರಲಿಲ್ಲ. ಅವರು ಬಿಜೆಪಿಯನ್ನು ನಂಬಿ ಕಾಂಗ್ರೆಸ್ ಗೆ ರಾಜೀನಾಮೆ ನೀಡಿರಲಿಲ್ಲ. ಕಾಂಗ್ರೆಸ್ ನಲ್ಲಿ ಬೇಸತ್ತು ರಾಜೀನಾಮೆ ನೀಡಿದ್ದರು ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ಐಎಂಎ ವಂಚನೆ ಪ್ರಕರಣದಲ್ಲಿ ತಮ್ಮ ಪಾತ್ರವಿಲ್ಲ ಎಂದು ರೋಷನ್ ಬೇಗ್ ಅವರೇ ಹೇಳಿದ್ದಾರೆ. ವಿಚಾರಣೆಗಾಗಿ ಸಿಬಿಐ ಅವರನ್ನು ಕರೆದೊಯ್ದಿದೆ. ಹೀಗಾಗಿ ಪ್ರಕರಣದಿಂದ ಕ್ಲೀನ್ ಚಿಟ್ ಪಡೆದು ಹೊರಬರಲಿದ್ದಾರೆ ಎಂದು ಸಚಿವರು ಬೇಗ್ ಪರ ಬ್ಯಾಟ್ ಬೀಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...