ಬೆಂಗಳೂರು: ರಾಜ್ಯದಲ್ಲಿ ಮಂಗಳವಾರ 6257 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಬೆಂಗಳೂರು 1610, ಬಳ್ಳಾರಿ 736, ಮೈಸೂರು 238 ಜನರಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ.
ಶಿವಮೊಗ್ಗ 189, ಬೆಳಗಾವಿ 575, ಉಡುಪಿ 219, ಧಾರವಾಡ 276, ದಾವಣಗೆರೆ 172, ಕಲಬುರ್ಗಿ 156, ರಾಯಚೂರು 201, ದಕ್ಷಿಣ ಕನ್ನಡ 243, ಗದಗ 78, ಬೀದರ್ 73, ಬಾಗಲಕೋಟೆ 135, ತುಮಕೂರು 89, ಹಾಸನ 146, ಮಂಡ್ಯ 141, ಕೊಪ್ಪಳ 169, ಗದಗ 78, ಚಿಕ್ಕಬಳ್ಳಾಪುರ 33 ಜನರಿಗೆ ಸೋಂಕು ತಗುಲಿರುವ ವರದಿ ಬಂದಿದೆ.
ಕೋಲಾರ 69, ಚಾಮರಾಜನಗರ 72, ಉತ್ತರ ಕನ್ನಡ 73, ಚಿಕ್ಕಮಗಳೂರು 93, ವಿಜಯಪುರ 121, ಚಿತ್ರದುರ್ಗ 47, ಕೊಡಗು 41, ರಾಮನಗರ 96, ಯಾದಗಿರಿ 102, ಬೆಂಗಳೂರು ಗ್ರಾಮಾಂತರ 28, ಹಾವೇರಿ 36, ಕೊಡಗು 41 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.