alex Certify ಗ್ಲಾಸ್ ತುಂಬಾ ನೀರಿಟ್ಟರೂ ಒಂದು ಹನಿ ಹೊರ ಚೆಲ್ಲಲ್ಲ……ಮೈಸೂರು-ಬೆಂಗಳೂರು ರೈಲ್ವೇ ಟ್ರಾಕ್ ನಿರ್ವಹಣೆಗೆ ಕೇಂದ್ರ ಸಚಿವರ ಶಹಬಾಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ಲಾಸ್ ತುಂಬಾ ನೀರಿಟ್ಟರೂ ಒಂದು ಹನಿ ಹೊರ ಚೆಲ್ಲಲ್ಲ……ಮೈಸೂರು-ಬೆಂಗಳೂರು ರೈಲ್ವೇ ಟ್ರಾಕ್ ನಿರ್ವಹಣೆಗೆ ಕೇಂದ್ರ ಸಚಿವರ ಶಹಬಾಸ್

ನವದೆಹಲಿ: ರಾಜ್ಯದಲ್ಲಿ ರೈಲ್ವೆ ಟ್ರ್ಯಾಕ್ ನಿರ್ವಹಣೆಗೆ ಕೇಂದ್ರ ಸಚಿವ ಪಿಯೂಷ್ ಗೋಯಲ್ ಮೆಚ್ಚುಗೆ ವ್ಯಕ್ತಪಡಿಸಿದ್ದು, ಮೈಸೂರು-ಬೆಂಗಳೂರು ನಡುವಿನ ರೈಲ್ವೆ ಮಾರ್ಗ ನಿರ್ವಹಣೆ ದೇಶದಲ್ಲೇ ಅತ್ಯುತ್ತಮವಾಗಿದೆ ಎಂದು ಶ್ಲಾಘಿಸಿದ್ದಾರೆ.

ಬೆಂಗಳೂರು-ಮೈಸೂರು ನಡುವೆ ಸಂಚರಿಸುವ ರೈಲಿನಲ್ಲಿ ಗ್ಲಾಸ್ ತುಂಬಾ ನೀರಿಟ್ಟರೂ ಒಂದು ಹನಿ ಕೂಡ ಗ್ಲಾಸ್ ನಿಂದ ಹೊರ ಚೆಲ್ಲುವುದಿಲ್ಲ. ಈ ಮಾರ್ಗದ ರೈಲ್ವೆ ಪ್ರಯಾಣ ಅಷ್ಟು ಸರಾಗವಾಗಿದೆ ಎಂದು ಹೊಗಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಗೋಯಲ್, ಬೆಂಗಳೂರು-ಮೈಸೂರು ರೈಲ್ವೆ ಟ್ರ್ಯಾಕ್ ನಿರ್ವಹಣೆ ಅತ್ಯುತ್ತಮವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...