ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಅಟ್ಟಹಾಸ ಗರ್ಭಿಣಿಯರನ್ನು ಬಲಿ ಪಡೆಯುತ್ತಿದೆ. ಮೊನ್ನೆಯಷ್ಟೇ 8 ತಿಂಗಳ ಗರ್ಭಿಣಿ ಸೋಂಕಿಗೆ ಮೃತಪಟ್ಟ ಬೆನ್ನಲ್ಲೇ ಇಂದು ಮತ್ತೋರ್ವ ಮಹಿಳೆ ಮಹಾಮಾರಿಗೆ ಸಾವನ್ನಪ್ಪಿದ್ದಾರೆ.
ಜಿಂಕ್ ಹಾಗೂ ಆಂಟಿಬಯಾಟಿಕ್ಸ್ ಅಧಿಕ ಬಳಕೆಯಿಂದ ಬರುತ್ತಾ ಬ್ಲಾಕ್ ಫಂಗಸ್….?
ಕೊರೊನಾ ಸೋಂಕಿನಿಂದ ಬಳಲುತ್ತಿದ್ದ 22 ವರ್ಷದ 7 ತಿಂಗಳ ಗರ್ಭಿಣಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ಬೆಂಗಳೂರಿನ ವೈದೇಹಿ ಆಸ್ಪತ್ರೆಗೆ ದಾಖಲಾಗಿ ಕಳೆದ 15 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು.
ʼಲಾಕ್ ಡೌನ್ʼ ಒತ್ತಡದಿಂದ ಹೊರ ಬರಲು ಹೊಸ ಉಪಾಯ: ಹಸ್ತಮೈಥುನ ಮಾಡಿಕೊಳ್ಳಲು ಉದ್ಯೋಗಿಗಳಿಗೆ ಅರ್ಧ ಗಂಟೆ ಬಿಡುವು ಕೊಟ್ಟ ಲೇಡಿ ಬಾಸ್
3-4 ದಿನಗಳಿಂದ ಉಸಿರಾಟದ ತೊಂದರೆ ಉಲ್ಬಣಗೊಂಡಿತ್ತು. ಚಿಕಿತ್ಸೆ ಫಲಕಾರಿಯಾಗದೇ ಗರ್ಭಿಣಿ ಕೊನೆಯುಸಿರೆಳೆದಿದ್ದಾರೆ.