alex Certify ಇಲ್ಲಿದೆ 2021 ರ ರಜಾ ದಿನಗಳ ಸಂಪೂರ್ಣ ಪಟ್ಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ 2021 ರ ರಜಾ ದಿನಗಳ ಸಂಪೂರ್ಣ ಪಟ್ಟಿ

2021 ರ ರಜಾ ದಿನಗಳ ಪಟ್ಟಿಯನ್ನು ರಾಜ್ಯ ಕಾರ್ಮಿಕ ಇಲಾಖೆ ಬಿಡುಗಡೆ ಮಾಡಿದ್ದು, ಇದರ ಸಂಪೂರ್ಣ ಪಟ್ಟಿ ಇಲ್ಲಿದೆ.

14 ಜನವರಿ 2021, ಗುರುವಾರ – ಮಕರ ಸಂಕ್ರಾಂತಿ

26 ಜನವರಿ 2021, ಮಂಗಳವಾರ – ಗಣರಾಜ್ಯೋತ್ಸವ

11 ಮಾರ್ಚ್ 2021, ಗುರುವಾರ – ಮಹಾಶಿವರಾತ್ರಿ

2 ಏಪ್ರಿಲ್ 2021, ಶುಕ್ರವಾರ – ಗುಡ್ ಫ್ರೈಡೆ

13 ಏಪ್ರಿಲ್ 2021, ಮಂಗಳವಾರ – ಚಂದ್ರಮಾನ ಯುಗಾದಿ

14 ಏಪ್ರಿಲ್ 2021, ಬುಧವಾರ – ಡಾ.ಬಿಆರ್. ಅಂಬೇಡ್ಕರ್ ಜಯಂತಿ

25 ಏಪ್ರಿಲ್ 2021, ಭಾನುವಾರ – ಮಹಾವೀರ ಜಯಂತಿ

1 ಮೇ 2021, ಶನಿವಾರ – ಕಾರ್ಮಿಕರ ದಿನಾಚರಣೆ

14 ಮೇ 2021, ಶುಕ್ರವಾರ – ರಂಜಾನ್, ಬಸವ ಜಯಂತಿ

21 ಜುಲೈ 2021, ಬುಧವಾರ – ಬಕ್ರೀದ್

15 ಆಗಸ್ಟ್ 2021, ಭಾನುವಾರ – ಸ್ವಾತಂತ್ರ್ಯ ದಿನಾಚರಣೆ

19 ಆಗಸ್ಟ್ 2021, ಗುರುವಾರ – ಮೊಹರಂ

20 ಆಗಸ್ಟ್ 2021, ಶುಕ್ರವಾರ – ವರ ಮಹಾಲಕ್ಷ್ಮೀ ಹಬ್ಬ

10 ಸೆಪ್ಟೆಂಬರ್ 2021, ಶುಕ್ರವಾರ – ಗಣೇಶ ಚತುರ್ಥಿ

2 ಅಕ್ಟೋಬರ್ 2021, ಶನಿವಾರ – ಗಾಂಧಿ ಜಯಂತಿ

6 ಅಕ್ಟೋಬರ್ 2021, ಬುಧವಾರ – ಮಹಾಲಯ ಅಮಾವಾಸ್ಯೆ

14 ಅಕ್ಟೋಬರ್ 2021, ಗುರುವಾರ – ಆಯುಧ ಪೂಜೆ

19 ಅಕ್ಟೋಬರ್ 2021, ಮಂಗಳವಾರ – ಈದ್ ಮಿಲಾದ್

20 ಅಕ್ಟೋಬರ್ 2021, ಬುಧವಾರ – ವಾಲ್ಮೀಕಿ ಜಯಂತಿ

1 ನವೆಂಬರ್ 2021, ಸೋಮವಾರ – ಕನ್ನಡ ರಾಜ್ಯೋತ್ಸವ

3 ನವೆಂಬರ್ 2021, ಬುಧವಾರ – ನರಕ ಚತುರ್ದಶಿ

5 ನವೆಂಬರ್ 2021, ಶುಕ್ರವಾರ – ಬಲಿ ಪಾಡ್ಯಮಿ

22 ನವೆಂಬರ್ 2021, ಸೋಮವಾರ – ಕನಕ ದಾಸ ಜಯಂತಿ

25 ಡಿಸೆಂಬರ್ 2021, ಶನಿವಾರ – ಕ್ರಿಸ್ಮಸ್

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...