ವಿದ್ಯುದಾಘಾತದಿಂದ ಮೃತಪಟ್ಟ ಹೆಣ್ಣು ಲಂಗೂರ್ ಮಂಗವೊಂದಕ್ಕೆ ಮಾನವರಂತೆಯೇ ಅಂತ್ಯ ಸಂಸ್ಕಾರ ನೆರವೇರಿಸಿದ ಘಟನೆ ಹುಬ್ಬಳಿ ಬಳಿಯ ಸೂರಶೆಟ್ಟಿಕೊಪ್ಪ ಗ್ರಾಮದಲ್ಲಿ ಜರುಗಿದೆ.
ವಿದ್ಯುತ್ ಪ್ರವಾಹಿಸುತ್ತಿದ್ದ ತಂತಿಯೊಂದನ್ನು ಮುಟ್ಟಿ ಮಂಗ ಮೃತಪಟ್ಟಿದ್ದು, ಅದರ ಎರಡು ಪುಟಾಣಿ ಮರಿಗಳು ತಮ್ಮ ಅಮ್ಮನನ್ನು ಬಿಟ್ಟಿರಲಾರದೇ ರೋದಿಸುತ್ತಿದ್ದ ದೃಶ್ಯ ಮನಕಲಕುವಂತಿದೆ.
BIG BREAKING: ಕೊರೊನಾ ಸೋಂಕಿತರ ಸಂಖ್ಯೆ ಇನ್ನಷ್ಟು ಏರಿಕೆ; 24 ಗಂಟೆಯಲ್ಲಿ 419 ಜನ ವೈರಸ್ ಗೆ ಬಲಿ
ಮಂಗವನ್ನು ಊರಿನಲ್ಲಿರುವ ಹನುಮಂತನ ದೇವಸ್ಥಾನದ ಬಳಿ ಹೂಳಲಾಗಿದ್ದು, 7-8 ದಿನಗಳ ಆ ಮರಿಗಳನ್ನು ಎರಡು ದಿನಗಳ ಕಾಲ ರಕ್ಷಿಸಿಕೊಂಡ ಗ್ರಾಮಸ್ಥರು ಹತ್ತಿರದ ಅರಣ್ಯ ಪ್ರದೇಶದಲ್ಲಿ ಬಿಟ್ಟಿದ್ದಾರೆ.