alex Certify ಮಹಿಳೆಯರೇ ಹುಷಾರು: ಬಸ್ ಹತ್ತುವಾಗ ನೂಕು ನುಗ್ಗಲಿನಲ್ಲಿ ಮಾಂಗಲ್ಯ ಸರ ಕಳವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳೆಯರೇ ಹುಷಾರು: ಬಸ್ ಹತ್ತುವಾಗ ನೂಕು ನುಗ್ಗಲಿನಲ್ಲಿ ಮಾಂಗಲ್ಯ ಸರ ಕಳವು

ಕನಕಪುರ: ಬಸ್ ಹತ್ತುವ ಸಂದರ್ಭದಲ್ಲಿ ನೂಕು ನುಗ್ಗಲಿನಲ್ಲಿ ಮಹಿಳೆಯ ಮಾಂಗಲ್ಯ ಸರ ಕಳವು ಮಾಡಲಾಗಿದೆ. ಚನ್ನಪಟ್ಟಣ ತಾಲೂಕಿನ ಭೂಹಳ್ಳಿಯ ಶಾಂತಮ್ಮ ಸರ ಕಳೆದುಕೊಂಡವರು.

ಮಾರ್ಚ್ 24ರಂದು ಬೆಂಗಳೂರಿನಿಂದ ಬಂದಿದ್ದ ಶಾಂತಮ್ಮ ಚನ್ನಪಟ್ಟಣ ತಾಲೂಕಿನ ಸ್ವಗ್ರಾಮ ಭೂಹಳ್ಳಿಗೆ ಹೋಗಲು ಕನಕಪುರ- ಚನ್ನಪಟ್ಟಣ ಬಸ್ ನಲ್ಲಿ ಪ್ರಯಾಣಿಸಿದ್ದರು. ಅವರು ನಾರಾಯಣಪ್ಪನ ಕೆರೆಯ ಬಳಿ ಇಳಿದು ಹೋಗುವಾಗ ಪತಿ ಮಾಂಗಲ್ಯ ಗಮನಿಸಿದಾಗ ಕಳ್ಳತನವಾಗಿರುವುದು ಗೊತ್ತಾಗಿದೆ. ನಂತರ ದಂಪತಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...