
ಖ್ಯಾತ ಪತ್ರಕರ್ತ ಸುನಿಲ್ ಹೆಗ್ಗರವಳ್ಳಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಚಿಕ್ಕಮಗಳೂರಿನ ಹೆಗ್ಗರವಳ್ಳಿಯ ನಿವಾಸದಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದ ಸುನೀಲ್ರನ್ನ ತಕ್ಷಣವೇ ಗೋಣಿ ಬೀಡು ಆಸ್ಪತ್ರೆಗೆ ದಾಖಲು ಮಾಡುವ ಮಾರ್ಗ ಮಧ್ಯದಲ್ಲೇ ಸುನೀಲ್ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
//google ad from Jan 2022 ?>
12-07-2021 5:14PM IST / No Comments / Posted In: Karnataka, Latest News, Live News