
ಇಸ್ರೇಲ್ ಸಂಸದೀಯ ಮತದಾನದ ನೇರ ವರದಿಗಾರಿಕೆ ಮಾಡುತ್ತಿದ್ದ ಟಿವಿ ವರದಿಗಾತಿಯೊಬ್ಬರು ಭಾರೀ ಗದ್ದಲದ ವಾತಾವರಣದಲ್ಲೂ ತಮ್ಮ ತಾಳ್ಮೆ ಕಾಪಾಡಿಕೊಂಡ ಕಾರಣ ನೆಟ್ಟಿಗರಿಂದ ಮೆಚ್ಚುಗೆ ಪಡೆದಿದ್ದಾರೆ.
ಆಟೋ, ಟ್ಯಾಕ್ಸಿಗಳಿಗೆ ಹೊಸ ಷರತ್ತು; ಅನ್ ಲಾಕ್ ಬೆನ್ನಲ್ಲೇ ಚಾಲಕರಿಗೆ ಮತ್ತೊಂದು ಶಾಕ್
ಇಸ್ರೇಲ್‌ನ ಸಂಸತ್ತು ನೆಸೆಟ್‌ನಲ್ಲಿ ವಿಶ್ವಾಸ ಮತದ ಪ್ರಕ್ರಿಯೆ ನಡೆಯುತ್ತಿದ್ದ ಸಂದರ್ಭದಲ್ಲಿ, ತಮ್ಮ ಹಿಂದೆ 11 ಅಸಾಫೆಲ್ಲಾ ಗಾಯಕರು ವಾದ್ಯಗೋಷ್ಠಿಯ ಗದ್ದಲ ಮಾಡುತ್ತಿದ್ದರೂ ಸಹ ವರದಿಗಾತಿ ಹಲಾ ಗೊರಾನಿ ಸಮಚಿತ್ತರಾಗಿ ಆಂಕರಿಂಗ್ ಮಾಡುತ್ತಿರುವುದನ್ನು ನೋಡಬಹುದಾಗಿದೆ.
20 ಸೆಕೆಂಡ್‌ಗಳ ಈ ಕ್ಲಿಪ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.