alex Certify JOB FAIR : ಸೆ. 30 ರಂದು ಗದಗದಲ್ಲಿ ‘ಬೃಹತ್ ಉದ್ಯೋಗ ಮೇಳ’ ಆಯೋಜನೆ , 50 ಕ್ಕೂ ಹೆಚ್ಚು ಕಂಪನಿಗಳು ಭಾಗಿ.! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

JOB FAIR : ಸೆ. 30 ರಂದು ಗದಗದಲ್ಲಿ ‘ಬೃಹತ್ ಉದ್ಯೋಗ ಮೇಳ’ ಆಯೋಜನೆ , 50 ಕ್ಕೂ ಹೆಚ್ಚು ಕಂಪನಿಗಳು ಭಾಗಿ.!

ಗದಗ : ಸೆ. 30 ರಂದು ಗದಗದಲ್ಲಿ ‘ಬೃಹತ್ ಉದ್ಯೋಗ ಮೇಳ’ ಆಯೋಜಿಸಲಾಗಿದ್ದು, 50 ಕ್ಕೂ ಹೆಚ್ಚು ಕಂಪನಿಗಳು ಭಾಗಿಯಾಗಲಿದೆ.

ರಾಜ್ಯದ ವಿವಿಧೆಡೆಯಿಂದ 50ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಲಿವೆ. ಫೋರ್ಟಿಯಾ ಮೆಡಿಕೊ, ಮೆಡ್ಪ್ಲಸ್, ಐಸಿಐಸಿಐ, ಬಾಷ್, ಟೊಯೊಟಾ, ಆಕ್ಸೆಂಚರ್, ಮುತ್ತೂಟ್ ಫೈನಾನ್ಸ್, ಆಕ್ಸಿಸ್, ಇಂಕ್ ಇಂಪ್ಯಾಕ್ಟ್, ಸೇರಿದಂತೆ ವಿವಿಧ ಕಂಪನಿಗಳಿಂದ ಒಟ್ಟು 2500 ಉದ್ಯೋಗವಕಾಶ ಲಭ್ಯವಿದ್ದು, ಅಭ್ಯರ್ಥಿಗಳನ್ನು ಸಂದರ್ಶನ ನಡೆಸಿ, ಆಯ್ಕೆ ಮಾಡಿಕೊಳ್ಳಲಿದ್ದಾರೆ.

ಸೆ.30ರಂದು ಸ್ಥಳದಲ್ಲೇ ನೋಂದಣಿಗೂ ಅವಕಾಶ ಕಲ್ಪಿಸಲಾಗಿದೆ. ಸೆ.30ರ ಬೆಳಿಗ್ಗೆ 9ರಿಂದ ಮಧ್ಯಾಹ್ನ 2 ಗಂಟೆವರೆಗೆ ನೋಂದಣಿಗೆ ಅವಕಾಶ ಇರಲಿದೆ. ಸ್ನಾತಕೋತ್ತರ ಪದವೀಧರರು, ಪಿಯುಸಿ, ಐಟಿಐ ಡಿಪ್ಲೊಮಾ , ಬಿಇ, ಬಿಟೆಕ್ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...