ನವದೆಹಲಿ : ಉದ್ಯೋಗಾಕಾಂಕ್ಷಿಗಳಿಗೆ ಇಸ್ರೋ ಭರ್ಜರಿ ಸಿಹಿಸುದ್ದಿ ನೀಡಿದ್ದು, 10 ನೇ ವಿದ್ಯಾರ್ಹತೆ ಹೊಂದಿರುವ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ರಾವ್ ಸ್ಯಾಟಲೈಟ್ ಸೆಂಟರ್ (ಯುಆರ್ ಎಸ್ ಸಿ) ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 224 ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಅಭ್ಯರ್ಥಿಗಳು ಫೆಬ್ರವರಿ 10, 2024 ರಿಂದ ಇಸ್ರೋ ವೆಬ್ಸೈಟ್ www.isro.gov.in ನಲ್ಲಿ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 10-02-2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಶೀಘ್ರದಲ್ಲೇ ಪ್ರಕಟಿಸಲಾಗುವುದು.
ಒಟ್ಟು ಹುದ್ದೆ: 224
ಸೈಂಟಿಸ್ಟ್/ ಇಂಜಿನಿಯರ್ ಎಸ್ಸಿ-3
ಸೈಂಟಿಸ್ಟ್/ ಇಂಜಿನಿಯರ್ ಎಸ್ಸಿ-2
ಟೆಕ್ನಿಕಲ್ ಅಸಿಸ್ಟೆಂಟ್ – 55
ಸೈಂಟಿಸ್ಟ್ ಅಸಿಸ್ಟೆಂಟ್ – 6
ಲೈಬ್ರರಿ ಅಸಿಸ್ಟೆಂಟ್ – 1
ಟೆಕ್ನಿಷಿಯನ್ ಮತ್ತು ಡ್ರಾಫ್ಟ್ಮನ್ ಸಂಯೋಜಿತ -142
ಅಗ್ನಿಶಾಮಕ ಸಿಬ್ಬಂದಿ-ಎ-3
ಕುಕ್ – 4
ಲಘು ವಾಹನ ಚಾಲಕ ಎ-6
ಹೆವಿ ವೆಹಿಕಲ್ ಡ್ರೈವರ್ ಎ-2
ಶೈಕ್ಷಣಿಕ ಅರ್ಹತೆಗಳು ಮತ್ತು ವಯಸ್ಸಿನ ಮಿತಿ:
ಸೈಂಟಿಸ್ಟ್/ಇಂಜಿನಿಯರ್ ಎಸ್ಸಿ ವಿದ್ಯಾರ್ಹತೆ: ಎಂಇ/ಎಂಟೆಕ್(ಇಂಜಿನಿಯರಿಂಗ್) 60% ತೇರ್ಗಡೆ
ವಯೋಮಿತಿ: ಕನಿಷ್ಠ 18 ರಿಂದ 30 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಸೈಂಟಿಸ್ಟ್/ ಇಂಜಿನಿಯರ್ ಎಸ್ಸಿ- M.Sc 60% ಅಂಕಗಳೊಂದಿಗೆ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.
ವಯೋಮಿತಿ: 18 ರಿಂದ 28 ವರ್ಷದ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಟೆಕ್ನಿಕಲ್ ಅಸಿಸ್ಟೆಂಟ್: ಇಂಜಿನಿಯರಿಂಗ್ ನಲ್ಲಿ ಪ್ರಥಮ ದರ್ಜೆ ಡಿಪ್ಲೊಮಾ (ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ)
ವಯೋಮಿತಿ: ಕನಿಷ್ಠ 18 ರಿಂದ 35 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಸೈಂಟಿಸ್ಟ್ ಅಸಿಸ್ಟೆಂಟ್: 60% ಅಂಕಗಳೊಂದಿಗೆ B.Sc (ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ)
ವಯೋಮಿತಿ: ಕನಿಷ್ಠ 18 ರಿಂದ 35 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಲೈಬ್ರರಿ ಅಸಿಸ್ಟೆಂಟ್: 60% ಅಂಕಗಳೊಂದಿಗೆ ಬಿಎಸ್ಸಿ ಅಥವಾ ತತ್ಸಮಾನ ವಿದ್ಯಾರ್ಹತೆ (ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ)
ವಯೋಮಿತಿ: ಕನಿಷ್ಠ 18 ರಿಂದ 35 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಟೆಕ್ನಿಷಿಯನ್: ಎಸ್ಎಸ್ಎಲ್ಸಿ/ ಎಸ್ಎಸ್ಸಿ/ ಮೆಟ್ರಿಕ್ಯುಲೇಷನ್ +ಐಟಿಐ/ ಎನ್ಟಿಸಿ ಸಂಬಂಧಿತ ಟ್ರೇಡ್ನಲ್ಲಿ (ಎನ್ಸಿವಿಟಿಯಿಂದ)
ವಯೋಮಿತಿ: ಕನಿಷ್ಠ 18 ರಿಂದ 35 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಡ್ರಾಫ್ಟ್ಮನ್: ಎಸ್ಎಸ್ಎಲ್ಸಿ/ ಎಸ್ಎಸ್ಸಿ ತೇರ್ಗಡೆ ಅಥವಾ ತತ್ಸಮಾನ (ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ಸಂಸ್ಥೆ)
ವಯೋಮಿತಿ: ಕನಿಷ್ಠ 18 ರಿಂದ 35 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಫೈರ್ಮ್ಯಾನ್-ಎ: ಎಸ್ಎಸ್ಎಲ್ಸಿ/ ಎಸ್ಎಸ್ಸಿ ತೇರ್ಗಡೆ ಅಥವಾ ತತ್ಸಮಾನ (ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ಸಂಸ್ಥೆ)
ವಯೋಮಿತಿ: ಕನಿಷ್ಠ 18 ರಿಂದ 35 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಅಡುಗೆ: ಎಸ್ಎಸ್ಎಲ್ಸಿ/ ಎಸ್ಎಸ್ಸಿ ತೇರ್ಗಡೆ ಅಥವಾ ತತ್ಸಮಾನ ತೇರ್ಗಡೆ +05 ವರ್ಷ ಯಾವುದೇ ಪ್ರಮುಖ ಹೋಟೆಲ್, ಕ್ಯಾಂಟೀನ್ನಲ್ಲಿ ಕೆಲಸ ಮಾಡಿದ ಅನುಭವ
ವಯೋಮಿತಿ: ಕನಿಷ್ಠ 18 ರಿಂದ 35 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಲಘು ವಾಹನ ಚಾಲಕ ಎ: ಎಸ್ಎಸ್ಎಲ್ಸಿ/ ಎಸ್ಎಸ್ಸಿ ತೇರ್ಗಡೆ ಅಥವಾ ತತ್ಸಮಾನ + ಲಘು ವಾಹನ ಚಾಲಕನಾಗಿ 03 ವರ್ಷಗಳ ಅನುಭವ
ವಯೋಮಿತಿ: ಕನಿಷ್ಠ 18 ರಿಂದ 35 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಹೆವಿ ವೆಹಿಕಲ್ ಡ್ರೈವರ್ ಎ: ಎಸ್ಎಸ್ಎಲ್ಸಿ/ ಎಸ್ಎಸ್ಸಿ ತೇರ್ಗಡೆ ಅಥವಾ ತತ್ಸಮಾನ + ಹೆವಿ ವೆಹಿಕಲ್ ಡ್ರೈವರ್ ಆಗಿ 05 ವರ್ಷಗಳ ಅನುಭವ
ವಯೋಮಿತಿ: ಕನಿಷ್ಠ 18 ರಿಂದ 35 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.