alex Certify JOB ALERT : ಉದ್ಯೋಗಾಂಕ್ಷಿಗಳ ಗಮನಕ್ಕೆ : ವಿವಿಧ ಹುದ್ದೆಗಳಿಗೆ ಯಾದಗಿರಿಯಲ್ಲಿ ನಾಳೆ ನೇರ ಸಂದರ್ಶನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

JOB ALERT : ಉದ್ಯೋಗಾಂಕ್ಷಿಗಳ ಗಮನಕ್ಕೆ : ವಿವಿಧ ಹುದ್ದೆಗಳಿಗೆ ಯಾದಗಿರಿಯಲ್ಲಿ ನಾಳೆ ನೇರ ಸಂದರ್ಶನ

ಯಾದಗಿರಿ : ವಿವಿಧ ಹುದ್ದೆಗಳಿಗೆ ಯಾದಗಿರಿಯಲ್ಲಿ ನಾಳೆ ನೇರ ಸಂದರ್ಶನ ಆಯೋಜಿಸಲಾಗಿದ್ದು, ( ಜುಲೈ 9) ಆಸಕ್ತರು ಭಾಗವಹಿಸಬಹುದಾಗಿದೆ.

ನೇರ ಸಂದರ್ಶನ ನಡೆಯುವ ಸ್ಥಳ

ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ ಯಾದಗಿರಿ ಚಿತ್ತಾಪೂರ ರಸ್ತೆ, ಜಿಲ್ಲಾಡಳಿತ ಭವನ. (ಮಿನಿ ವಿಧಾನಸೌಧ) ರೂಂ ನಂ. ಬಿ1 & ಬಿ2 – 2ನೇ ಮಹಡಿ ಯಾದಗಿರಿ.
08473-253718 . 2.94485 66765.
(ದೂರವಾಣಿ ಮತ್ತು ಮೋ. ಸಂಖ್ಯೆಗೆ ಕಛೇರಿಯ ಸಮಯದಲ್ಲಿ ಸಂಪರ್ಕಿಸಿ.)

ವಿಶೇಷ ಸೂಚನೆ 

> 09.07.2024 ರಂದು ನೇರ ಸಂದರ್ಶನದಲ್ಲಿ ಉದ್ಯೋಗದಾತರನ್ನು ಭೇಟಿಯಾಗಿ ಸಂದರ್ಶನಕ್ಕೆ ಒಳಪಟ್ಟು ಉದ್ಯೋಗವಕಾಶ ಪಡೆದುಕೊಳ್ಳಬಹುದು.
> ನೇರ ಸಂದರ್ಶನಕ್ಕೆ ಬರುವಾಗ ಪ್ರತಿಯೊಬ್ಬ ಅಭ್ಯರ್ಥಿಯು ತಮ್ಮ ವ್ಯಕ್ತಿ ಪರಿಚಯ (ರೆಸ್ಕೂಮ್/ಬಯೋಡಾಟಾ) 04 ಝರಾಕ್ಸ್ ಪ್ರತಿಗಳನ್ನು ಕಡ್ಡಾಯವಾಗಿ ತರಬೇಕು.
> ನೋಂದಣಿಯಾಗಲು ಕ್ಯೂ-ಆರ್ ಕೋಡ್ ಸ್ಥಾನ ಮಾಡುವುದರ ಮೂಲಕ ನೋಂದಾಯಿಸಬುಹುದಾಗಿದೆ. ಆಥವಾ ಕ್ಯೂ-ಆರ್ ಕೋಡ್ ಸ್ಕ್ಯಾನ್ ನೋಂದಣಿ ಮಾಡದೇ ಇರುವವರು 09.07.2024 ರಂದೇ ನೇರ ಸಂದರ್ಶನದಲ್ಲಿ ಭಾಗವಹಿಸಿ ನೋಂದಣಿ ಮಾಡಿಕೊಳ್ಳಬಹುದು.

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...