
ಫ್ರೆಂಡ್ಸ್ ಖ್ಯಾತಿಯ ಹಾಲಿವುಡ್ ನಟಿ ಜೆನ್ನಿಫರ್ ಆನಿಸ್ಟನ್ ಯಾರಿಗೆ ತಾನೆ ಗೊತ್ತಿಲ್ಲ. ಆದರೆ ಅವರನ್ನೇ ಹೋಲುವ ಯುವತಿಯೊಬ್ಬಳು ಮಾತ್ರ ಇತ್ತೀಚೆಗೆ ಅಮೆರಿಕದ ಒಕ್ಲಾಹಾಮದಲ್ಲಿ ಪತ್ತೆಯಾಗಿದ್ದಾರೆ. ಫಿಟ್ನೆಸ್ ಸ್ಟುಡಿಯೊ ಮ್ಯಾನೇಜರ್ ಆಗಿರುವ ಲೀಸಾ ಟ್ರಾನೆಲ್ ಅವರೇ ಟಿಕ್‍ಟಾಕ್ ಮೂಲಕ ಜೆನ್ನಿಫರ್ ತದ್ರೂಪಿ ಎಂದು ಖ್ಯಾತಿ ಗಳಿಸಿದವರು.
ನೇರ ಪ್ರಸಾರದ ವೇಳೆಯೇ ನಡೆಯಿತು ಯಡವಟ್ಟು
ಫ್ರೆಂಡ್ಸ್ ನ ಮೂರನೇ ಸೀಸನ್‍ನಲ್ಲಿ ದೃಶ್ಯವೊಂದರ ಅಭಿನಯವನ್ನು ಮಾಡುತ್ತಿರುವ ಲೀಸಾಳ ವಿಡಿಯೊವನ್ನು ಫ್ರೆಂಡ್ಸ್ ಧಾರಾವಾಹಿಯ ಇನ್‍ಸ್ಟ್ರಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಇದಕ್ಕೆ ಭಾರಿ ಪ್ರತಿಕ್ರಿಯೆ ಸಿಕ್ಕಿದ್ದು, ಒಂದು ನಿಮಿಷ ಜೆನ್ನಿಫರ್ ಎಂದು ತಿಳಿದಿದ್ದೆ, ಬಳಿಕ ಬೇರೆ ಎಂದು ತಿಳಿಯಿತು ಎಂದು ನೆಟ್ಟಿಗರು ಹೌಹಾರಿದ್ದಾರೆ.
https://www.youtube.com/watch?v=BZjEBa4NGlQ