ನವದೆಹಲಿ : ಈ ವರ್ಷದ ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ಮೇನ್ 2024 ಜನವರಿ ಸೆಷನ್ ಪರೀಕ್ಷೆಯಲ್ಲಿ ಒಟ್ಟು 23 ಅಭ್ಯರ್ಥಿಗಳು ಶೇಕಡಾ 100 ರಷ್ಟು ಅಂಕಗಳನ್ನು ಗಳಿಸಿದ್ದಾರೆ.
ತೆಲಂಗಾಣವು ಜೆಇಇ ಮುಖ್ಯ ಪರೀಕ್ಷೆಯಲ್ಲಿ ಹೆಚ್ಚು ಅಗ್ರಸ್ಥಾನದಲ್ಲಿದ್ದರೆ, ಮಹಾರಾಷ್ಟ್ರ, ಹರಿಯಾಣ, ದೆಹಲಿ, ಆಂಧ್ರಪ್ರದೇಶ, ಇತರ ರಾಜ್ಯಗಳ ಅಭ್ಯರ್ಥಿಗಳು ನಂತರದ ಸ್ಥಾನದಲ್ಲಿದ್ದಾರೆ.
ದೆಹಲಿಯ ಮಾಧವ್ ಬನ್ಸಾಲ್ ಮತ್ತು ಇಪ್ಸಿತ್ ಮಿತ್ತಲ್ ಜೆಇಇ ಮುಖ್ಯ ಪರೀಕ್ಷೆಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ತೆಲಂಗಾಣದ ರಿಷಿ ಶೇಖರ್ ಶುಕ್ಲಾ, ರೋಹನ್ ಸಾಯಿ ಪಬ್ಬಾ, ಮುತವರಪು ಅನೂಪ್, ಹುಂಡೇಕರ್ ವಿದಿತ್, ವೆಂಕಟ ಸಾಯಿ ತೇಜ ಮದಿನೇನಿ, ಶ್ರೀಶಾಸ್ ಮೋಹನ್ ಕಲ್ಲೂರಿ, ತವ್ವ ದಿನೇಶ್ ರೆಡ್ಡಿ ಟಾಪರ್ ಆಗಿದ್ದಾರೆ.
ಇಇ ಮೇನ್ 2024: ಮೆರಿಟ್ ಪಟ್ಟಿ ಪರಿಶೀಲಿಸಿ
ರ್ಯಾಂಕ್ 1- ಆರವ್ ಭಟ್ (ಹರಿಯಾಣ)
ರ್ಯಾಂಕ್ 2- ರಿಷಿ ಶೇಖರ್ ಶುಕ್ಲಾ (ತೆಲಂಗಾಣ)
ರ್ಯಾಂಕ್ 3- ಶೇಕ್ ಸೂರಜ್ (ಆಂಧ್ರಪ್ರದೇಶ)
ರ್ಯಾಂಕ್ 4- ಮುಕುಂತ್ ಪ್ರತೀಶ್ ಎಸ್ (ತಮಿಳುನಾಡು)
5ನೇ ರ್ಯಾಂಕ್- ಮಾಧವ್ ಬನ್ಸಾಲ್ (ದೆಹಲಿ)
6ನೇ ರ್ಯಾಂಕ್- ಆರ್ಯನ್ ಪ್ರಕಾಶ್ (ಮಹಾರಾಷ್ಟ್ರ)
ರ್ಯಾಂಕ್ 7- ಇಶಾನ್ ಗುಪ್ತಾ (ರಾಜಸ್ಥಾನ)
8ನೇ ರ್ಯಾಂಕ್- ಆದಿತ್ಯ ಕುಮಾರ್ (ರಾಜಸ್ಥಾನ)
ರ್ಯಾಂಕ್ 9- ರೋಹನ್ ಸಾಯಿ ಪಬ್ಬಾ (ತೆಲಂಗಾಣ)
10ನೇ ರ್ಯಾಂಕ್: ಪರೇಖ್ ಮೀತ್ ವಿಕ್ರಮ್ ಭಾಯ್ (ಗುಜರಾತ್)
ರ್ಯಾಂಕ್ 11- ಅಮೋಘ್ ಅಗರ್ವಾಲ್ (ಕರ್ನಾಟಕ)
ರ್ಯಾಂಕ್ 12- ಶಿವಾಂಶ್ ನಾಯರ್ (ಹರಿಯಾಣ)
ರ್ಯಾಂಕ್ 13- ತೋಟ ಸಾಯಿ ಕಾರ್ತಿಕ್ (ಆಂಧ್ರಪ್ರದೇಶ)
14ನೇ ರ್ಯಾಂಕ್- ಗಜರೆ ನೀಲಕೃಷ್ಣ ನಿರ್ಮಲ್ ಕುಮಾರ್ (ಮಹಾರಾಷ್ಟ್ರ)
15ನೇ ರ್ಯಾಂಕ್- ದಕ್ಷೇಶ್ ಸಂಜಯ್ ಮಿಶ್ರಾ (ಮಹಾರಾಷ್ಟ್ರ)
ರ್ಯಾಂಕ್ 16- ಮುತ್ತವರಪು ಅನೂಪ್ (ತೆಲಂಗಾಣ)
17ನೇ ರ್ಯಾಂಕ್: ಹಿಮಾಂಶು ಥಾಲೋರ್ (ರಾಜಸ್ಥಾನ)
ರ್ಯಾಂಕ್ 18- ಹುಂಡೇಕರ್ ವಿದಿತ್ (ತೆಲಂಗಾಣ)
ರ್ಯಾಂಕ್ 19- ವೆಂಕಟ ಸಾಯಿ ತೇಜ ಮದಿನೇನಿ (ತೆಲಂಗಾಣ)
ರ್ಯಾಂಕ್ 20- ಇಪ್ಸಿತ್ ಮಿತ್ತಲ್ (ದೆಹಲಿ)
ರ್ಯಾಂಕ್ 21- ಅಣ್ಣಾರೆಡ್ಡಿ ವೆಂಕಟ ತನೀಶ್ ರೆಡ್ಡಿ (ಆಂಧ್ರಪ್ರದೇಶ)
ರ್ಯಾಂಕ್ 22- ಶ್ರೀಶಾಸ್ ಮೋಹನ್ ಕಲ್ಲೂರಿ (ತೆಲಂಗಾಣ)
ರ್ಯಾಂಕ್ 23- ತವ್ವ ದಿನೇಶ್ ರೆಡ್ಡಿ (ತೆಲಂಗಾಣ)