ನವದೆಹಲಿ: ಬೋರ್ಡ್ ಪರೀಕ್ಷೆ ಹಾಗೂ ಜೆಇಇ ಮುಖ್ಯ ಪರೀಕ್ಷೆ ದಿನಾಂಕ ಒಂದೇ ದಿನ ಬಂದಿದ್ದ ಹಿನ್ನೆಲೆಯಲ್ಲಿ ಜೆಇಇ ಮುಖ್ಯ ಪರೀಕ್ಷಾ ಸೆಷನ್-1 ದಿನಾಂಕವನ್ನು ಮುಂದೂಡಿ, ಹೊಸ ವೇಳಾಪಟ್ಟಿ ಪ್ರಕಟಿಸಿ ಎನ್ ಟಿ ಎ ಆದೇಶ ಹೊರಡಿಸಿದೆ.
ಜೆಇಇ ಮುಖ್ಯಪರೀಕ್ಷೆ ದಿನಾಂಕ ಮುಂದೂಡುವಂತೆ ವಿದ್ಯಾರ್ಥಿಗಳು ಮನವಿ ಮಾಡಿದ್ದರು. ಒತ್ತಡಕ್ಕೆ ಮಣಿದ ಎನ್ ಟಿ ಎ ಇದೀಗ ದಿನಾಂಕ ಬದಲಿಸಿ, ಹೊಸ ವೇಳಾಪಟ್ಟಿ ಪ್ರಕಟಿಸಿದೆ.
BIG NEWS: ಪಂಚರಾಜ್ಯಗಳ ಚುನಾವಣೆ ಸೋಲು; ಕೇವಲ ಗಾಂಧಿ ಕುಟುಂಬ ಮಾತ್ರ ಕಾರಣವಲ್ಲ; ಖರ್ಗೆ ಸಮರ್ಥನೆ
ಜೆಇಇ ಮುಖ್ಯ ಪರೀಕ್ಷೆ ಸೆಷನ್ -1 ಏಪ್ರಿಲ್ 21, 24, 25 ಹಾಗೂ 29ರಂದು ಮತ್ತು ಮೇ 1 ಹಾಗೂ 4ರಂದು ನಡೆಯಲಿದೆ ಎಂದು ತಿಳಿಸಿದೆ.