
ಈ ಚಿತ್ರವನ್ನು ಶುಗರ್ ಸಿನಿ ಪ್ರೊಡಕ್ಷನ್ ಬ್ಯಾನರ್ ನಲ್ಲಿ ಶುಗರ್ ಕುಮಾರ್ ನಿರ್ಮಾಣ ಮಾಡಿದ್ದು, ಅಜಿತ್ ಜೈ ರಾಜ್ ಸೇರಿದಂತೆ ಶರತ್ ಲೋಹಿತಾಶ್ವ, ಮೈಕೋ ನಾಗರಾಜ್, ಪೆಟ್ರೋಲ್ ಪ್ರಸನ್ನ ಕಿಶನ್ ಬಿಳಗಲಿ, ಸಚಿನ್ ಪುರೋಹಿತ್, ಅರುಣಾ ಬಾಲರಾಜ್, ಸಿಲ್ಲಿ ಲಲ್ಲು ಆನಂದ್, ಮಂಡ್ಯ ಸೂರ್ಯ ತೆರೆ ಹಂಚಿಕೊಂಡಿದ್ದಾರೆ. ಸಂತೋಷ್ ಸಂಕಲನ, ಅರ್ಜುನ್ ಅಕೋಟ್ ಛಾಯಾಗ್ರಹಣ, ಆನಂದ್ ರಾಜ್ ಸಂಭಾಷಣೆ, ಹಾಗೂ ಅರ್ಜುನ ರಾಜ್ ಮತ್ತು ಚಂದ್ರು ಅವರ ಸಾಹಸ ನಿರ್ದೇಶನವಿದೆ.