alex Certify ಅಬ್ಬಬ್ಬಾ..! ಈಕೆಯ ಕೂದಲನ್ನ ನೋಡಿದ್ರೆ ನೀವು ಶಾಕ್​ ಆಗೋದು ಗ್ಯಾರಂಟಿ..!! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಬ್ಬಬ್ಬಾ..! ಈಕೆಯ ಕೂದಲನ್ನ ನೋಡಿದ್ರೆ ನೀವು ಶಾಕ್​ ಆಗೋದು ಗ್ಯಾರಂಟಿ..!!

ಚೆನ್ನಾಗಿ ಕೂದಲು ಬೆಳೆಸಿಕೊಳ್ಳಬೇಕು ಅನ್ನೋ ಆಸೆ ಯಾರಿಗ್​ ತಾನೇ ಇರಲ್ಲ ಹೇಳಿ..? ಪ್ರತಿಯೊಬ್ಬರೂ ಸೊಂಪಾದ ಕೂದಲು ಬೇಕು ಅಂತಾ ಇನ್ನಿಲ್ಲದ ಪ್ರಯತ್ನವನ್ನ ಮಾಡ್ತಿರ್ತಾರೆ. ಜಪಾನ್​​ನ ರಿನ್​ ಕಾಂಬೆ​​ ಎಂಬ ಮಹಿಳೆ ತಮ್ಮ ನೀಳವಾದ ಕೂದಲಿನ ಮೂಲಕವೇ ಸುದ್ದಿಯಾಗ್ತಿದ್ದಾರೆ.

ಕಳೆದ 15 ವರ್ಷದಿಂದ ಈಕೆ ಕೂದಲನ್ನ ಕತ್ತರಿಸಿಲ್ವಂತೆ. ಈಕೆಯ ಕೂದಲು 6 ಅಡಿ 3 ಇಂಚಿದೆ. 35 ವರ್ಷದ ರಪೆಂಜೆಲ್​​ ತಮಗೆ 20 ವರ್ಷ ವಯಸ್ಸಾಗಿದ್ದ ವೇಳೆ ಕೊನೆಯ ಬಾರಿಗೆ ಕೂದಲು ಕತ್ತರಿಸಿದ್ದರಂತೆ. ಕಬ್ಬಿಣಾಂಶ ಹೆಚ್ಚಿರುವ ಆಹಾರವನ್ನ ಹೆಚ್ಚಾಗಿ ಸೇವಿಸುವ ಮೂಲಕ ಕೂದಲಿನ ಆರೋಗ್ಯವನ್ನ ಕಾಪಾಡಿಕೊಂಡು ಬಂದಿದ್ದಾರಂತೆ. ಸುಮಾರು 15 ವರ್ಷಗಳ ಹಿಂದೆ ನಾನು ಕೂದಲನ್ನ ಕತ್ತರಿಸಿದ್ದೆ. ಇದಾದ ಬಳಿಕ ನೈಸರ್ಗಿಕವಾಗಿ ಕೂದಲನ್ನ ಬೆಳೆಸೋಕೆ ಆರಂಭಿಸಿದೆ ಎಂದು ರಿನ್​ ಹೇಳಿದ್ರು.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...