alex Certify ಮಾಲ್ಡೀವ್ಸ್ ಪ್ರವಾಸದ ಹಾಟ್​ ಹಾಟ್​ ವಿಡಿಯೋ ಶೇರ್​ ಮಾಡಿದ ನಟಿ ಜಾನ್ವಿ ಕಪೂರ್​….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಲ್ಡೀವ್ಸ್ ಪ್ರವಾಸದ ಹಾಟ್​ ಹಾಟ್​ ವಿಡಿಯೋ ಶೇರ್​ ಮಾಡಿದ ನಟಿ ಜಾನ್ವಿ ಕಪೂರ್​….!

ಬಾಲಿವುಡ್​ ನಟಿ ಜಾನ್ವಿ ಕಪೂರ್​ ಸೋಶಿಯಲ್​ ಮೀಡಿಯಾದಲ್ಲಿ ಸದಾ ಆ್ಯಕ್ಟಿವ್​ ಆಗಿರ್ತಾರೆ. ಇನ್​ಸ್ಟಾಗ್ರಾಂನಲ್ಲಿ ಫ್ಯಾಶನ್​, ಫಿಟ್​ನೆಸ್​, ನೃತ್ಯ, ಫುಡ್​ ಹೀಗೆ ಎಲ್ಲಾ ರೀತಿಯ ಪೋಸ್ಟ್​ಗಳನ್ನು ಶೇರ್​ ಮಾಡುವ ನಟಿ ಜಾನ್ವಿ ಈ ಬಾರಿ ಬಿಕಿನಿ ಲುಕ್​​ನ ಸಣ್ಣ ಕ್ಲಿಪ್​ ಒಂದನ್ನು ಶೇರ್​ ಮಾಡಿದ್ದಾರೆ.

ತಿಳಿ ನೀಲಿ ಬಣ್ಣದ ಬಿಕಿನಿ ತೊಟ್ಟಿರುವ ಧಡಕ್​ ನಟಿ, ತಮ್ಮ ಕೇಶರಾಶಿಯ ಪ್ರದರ್ಶನವನ್ನು ಮಾಡಿದ್ದಾರೆ. ಈ ಪೋಸ್ಟ್​​ 17 ಲಕ್ಷಕ್ಕೂ ಅಧಿಕ ವೀವ್ಸ್​ ಸಂಪಾದಿಸಿದೆ. ಮಾಲ್ಡೀವ್ಸ್​ನಲ್ಲಿ ಕ್ಲಿಕ್ಕಿಸಿದ ವಿಡಿಯೋ ಇದಾಗಿದ್ದು ಈ ಪೋಸ್ಟ್​ಗೆ ಮಾನಸಿಕವಾಗಿ ನಾನು ಇಲ್ಲಿದ್ದೇನೆ ಎಂದು ಈ ಪೋಸ್ಟ್​ಗೆ ಜಾನ್ವಿ ಕಪೂರ್ ಶೀರ್ಷಿಕೆ ನೀಡಿದ್ದಾರೆ.

ನಿನ್ನೆಯಷ್ಟೇ ನಟಿ ಜಾನ್ವಿ ದೇಹದಂಡನೆಯ ವಿಡಿಯೋ ಶೇರ್​ ಮಾಡಿದ್ದರು. ಬೆನ್ನುಮೂಳೆ, ಮಾಂಸಖಂಡ ಹಾಗೂ ಕೈಗಳ ಶಕ್ತಿಯನ್ನು ಹೆಚ್ಚಿಸುವಂತಹ ವ್ಯಾಯಾಮಗಳನ್ನು ನಟಿ ಜಾನ್ವಿ ಮಾಡಿ ತೋರಿಸಿದ್ದರು. ಈ ವಿಡಿಯೋ ನೋಡಿದ ನೆಟ್ಟಿಗರು ಜಾನ್ವಿಯ ಪ್ರಯತ್ನಕ್ಕೆ ಹ್ಯಾಟ್ಸಾಫ್​ ಅಂದಿದ್ದಾರೆ.

https://www.instagram.com/p/CUEovK4owXI/?utm_source=ig_web_copy_link

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Tipy, jak ušetřit Za měsíc budete nepoznateľní: Táto Jak správně prát podprsenku, aby si nesedla Jak snížit hladinu kofeinu v Jak čistit závěsy bez jejich sundání: užitečné tipy pro hostesky Co dělat, když se