alex Certify ಕೊರೊನಾದಿಂದ ವಾಸನೆ – ರುಚಿ ಗ್ರಹಿಕೆ ಕಳೆದುಕೊಂಡಿದ್ದೀರಾ…? ಹಾಗಾದ್ರೆ ಈ ಸುದ್ದಿ ಓದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾದಿಂದ ವಾಸನೆ – ರುಚಿ ಗ್ರಹಿಕೆ ಕಳೆದುಕೊಂಡಿದ್ದೀರಾ…? ಹಾಗಾದ್ರೆ ಈ ಸುದ್ದಿ ಓದಿ

It May Take a Year for Covid-19 Survivors to Get Back Smell and Taste, New Study Reveals

ಕೋವಿಡ್-19 ಕಾರಣದಿಂದ ನೀವು ವಾಸನೆ ಹಾಗೂ ರುಚಿ ಗ್ರಹಿಸುವ ಕ್ಷಮತೆಯನ್ನು ಕಳೆದುಕೊಂಡಿದ್ದೀರಾ..? ಹಾಗಿದ್ದರೆ ಇವೆಲ್ಲಾ ಸಂಪೂರ್ಣವಾಗಿ ಸರಿ ಹೋಗಲು ಒಂದು ವರ್ಷ ಬೇಕಾಗಬಹುದು.

ಈ ರೋಗ ಲಕ್ಷಣಗಳಿರುವ ವ್ಯಕ್ತಿಗಳಿಗೆ ಊಟದ ರುಚಿ ಸಿಗದೇ ಇರುವುದಲ್ಲದೇ, ಪರಿಸರದಲ್ಲಿರುವ ಅಸಹನೀಯ ವಾತಾವರಣವನ್ನು ವಾಸನೆ ಮೂಲಕ ಗ್ರಹಿಸುವುದು ಅಸಾಧ್ಯವಾಗಿಬಿಡುತ್ತದೆ.

ಜು. 1 ರಿಂದ SBI ಗ್ರಾಹಕರಿಗೆ ಶುಲ್ಕದ ಬರೆ: ಶಾಖೆ, ATM ನಲ್ಲಿ ಮಿತಿ ನಂತ್ರ ಹಣ ಪಡೆದ್ರೆ ಶುಲ್ಕದೊಂದಿಗೆ GST

ಫ್ರಾನ್ಸ್‌ನ ಸ್ಟ್ರಾಸ್‌ಬೊರ್ಗ್ ವಿವಿ ಆಸ್ಪತ್ರೆಯ ಸಂಶೋಧಕರ ತಂಡವೊಂದು ಕೋವಿಡ್-19 ಸೋಂಕಿತರಾಗಿ ವಾಸನೆ ಹಾಗೂ ರುಚಿ ಗ್ರಹಿಸುವ ಕ್ಷಮತೆ ಕಳೆದುಕೊಂಡಿದ್ದ 97 ಮಂದಿಯನ್ನು ಅಧ್ಯಯನಕ್ಕೊಳಪಡಿಸಿದೆ.

ಇವರ ಪೈಕಿ 51 ಮಂದಿಗೆ ವಾಸನೆ ಹಾಗೂ ರುಚಿ ಗ್ರಹಿಸುವ ತಮ್ಮ ಕ್ಷಮತೆಗಳನ್ನು ಸ್ವಯಂ ಪರೀಕ್ಷೆ ಮಾಡಿಕೊಂಡು ವರದಿ ಕೊಡಲು ತಿಳಿಸಲಾಗಿತ್ತು. ಈ 51 ಮಂದಿಯ ಪೈಕಿ 49 ಮಂದಿ ಎಂಟು ತಿಂಗಳ ಬಳಿಕ ತಮ್ಮ ಇಂದ್ರಿಯಗಳ ಸಾಮರ್ಥ್ಯ ಸಂಪೂರ್ಣವಾಗಿ ಮರಳಿ ಪಡೆಯಲು ಸಫಲರಾಗಿದ್ದಾರೆ.

ಇವರ ಪೈಕಿ 46 ಮಂದಿ ಯಾವುದೇ ರೀತಿಯ ಪರೀಕ್ಷೆಗೆ ಮುಂದಾಗದೇ, ಒಂದು ವರ್ಷದ ಬಳಿಕ ಸಂಪೂರ್ಣ ಚೇತರಿಸಿಕೊಂಡಿದ್ದಾಗಿ ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...