alex Certify ಚಳಿಗಾಲದಲ್ಲಿ ʼಹನಿಮೂನ್ʼ ಗೆ ಇದು ಬೆಸ್ಟ್ ಪ್ಲೇಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಳಿಗಾಲದಲ್ಲಿ ʼಹನಿಮೂನ್ʼ ಗೆ ಇದು ಬೆಸ್ಟ್ ಪ್ಲೇಸ್

ಚಳಿಗಾಲ ಶುರುವಾಗಿದೆ. ಮದುವೆಯಾದ ಜೋಡಿ ಹನಿಮೂನ್ ಗೆ ಪ್ಲಾನ್ ಮಾಡ್ತಿರುತ್ತಾರೆ. ನೀವೂ ಹನಿಮೂನ್ ಗೆ ಪ್ಲಾನ್ ಮಾಡ್ತಿದ್ದರೆ ಈ ಪ್ರದೇಶಕ್ಕೊಮ್ಮೆ ಹೋಗಿ ಬನ್ನಿ.

ಹನಿಮೂನ್ ಗೆ ಹೋಗಲು ಯೋಜಿಸುತ್ತಿದ್ದರೆ,  ಹಿಂದೂ ಮಹಾಸಾಗರದ ದ್ವೀಪ ರಾಷ್ಟ್ರ ಮಾರಿಷಸ್ ಗೆ ಹೋಗಬಹುದು. ಮಾರಿಷಸ್ ನ ಸೌಂದರ್ಯ ಮತ್ತು ಅದರ ಭವ್ಯ ವಾತಾವರಣ, ಬಹುತೇಕ ಪ್ರವಾಸಿಗರನ್ನು ಸೆಳೆಯುತ್ತದೆ. ಸುತ್ತಲು ಸಮುದ್ರದಿಂದ ಆವೃತವಾಗಿರುವ ಈ ಪ್ರದೇಶ ಸಂಗಾತಿಯೊಂದಿಗೆ ಇರಲು ತುಂಬಾ ವಿಶೇಷವಾಗಿರುತ್ತದೆ.

ಮಾರಿಷಸ್ ಮಧುಚಂದ್ರಕ್ಕೆ ಹೇಳಿ ಮಾಡಿಸಿದ ಜಾಗ. ಅಲ್ಲಿ ಸ್ಕೈಡೈವಿಂಗ್ ಸಹ ಆನಂದಿಸಬಹುದು. ಇದು ಅದ್ಭುತ ಅನುಭವವನ್ನು ನೀಡುತ್ತದೆ. ಈ ಸ್ಥಳವು ನೀರೊಳಗಿನ ಚಟುವಟಿಕೆಗಳಿಗೂ ವಿಶೇಷವಾಗಿದೆ. ಮಾರಿಷಸ್ ನ ರಾಜಧಾನಿ ಪೋರ್ಟ್ ಲೂಯಿಸ್ ನಲ್ಲಿ ಅತ್ಯಂತ ಆಕರ್ಷಕ ದೇವಾಲಯಗಳು, ಆಸಕ್ತಿದಾಯಕ ಮಾರುಕಟ್ಟೆಗಳು ಮತ್ತು ವಸ್ತುಸಂಗ್ರಹಾಲಯಗಳನ್ನು ನೋಡಬಹುದು. ಇಲ್ಲಿರುವ ಸುಂದರ ಜಲಪಾತಗಳು ಆಕರ್ಷಿಸುತ್ತವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...