![](https://kannadadunia.com/wp-content/uploads/2024/12/7c935810-d515-4f02-a161-7b3f29ea8e21.jpeg)
ಬೋಯಪತಿ ಶ್ರೀನು ನಿರ್ದೇಶನದ ಈ ಚಿತ್ರದಲ್ಲಿ ನಂದಮೂರಿ ಬಾಲಕೃಷ್ಣ, ಪ್ರಜ್ಞಾ ಜೈಸ್ವಾಲ್, ಜಗಪತಿ ಬಾಬು, ಶ್ರೀಕಾಂತ್, ನಿತಿನ್ ಮೆಹ್ತಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವಿನಾಶ್, ವಿಜಿ ಚಂದ್ರಶೇಖರ್, ಶರತ್ ಲೋಹಿತಾಶ್ವ, ಸುರೇಶ್ ಚಂದ್ರ ಮೆನನ್, ಪ್ರಭಾಕರ್, ಶ್ರವಣ್, ಮಹೇಶ್ ಉಳಿದ ತಾರಾಂಗಣದಲ್ಲಿದ್ದಾರೆ.
ತಮನ್ S ಸಂಗೀತ ಸಂಯೋಜನೆ ನೀಡಿದ್ದು, ದ್ವಾರಕಾ ಕ್ರಿಯೇಶನ್ಸ್ ಬ್ಯಾನರ್ ನಲ್ಲಿ ಮಿರ್ಯಾಲ ರವೀಂದರ್ ರೆಡ್ಡಿ ನಿರ್ಮಾಣ ಮಾಡಿದ್ದಾರೆ. ಕೋಟಗಿರಿ ವೆಂಕಟೇಶ್ವರ ರಾವ್ ಸಂಕಲನ ಹಾಗೂ ಸಿ. ರಾಮಪ್ರಸಾದ್ ಛಾಯಾಗ್ರಾಹಣವಿದೆ.