alex Certify ಆಧಾರ್​ ಸಂಖ್ಯೆ ಅಸಲಿಯೋ….? ನಕಲಿಯೋ….? ತಿಳಿಯೋದು ಹೇಗೆ…..? ಇಲ್ಲಿದೆ ಸಂಕ್ಷಿಪ್ತ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಧಾರ್​ ಸಂಖ್ಯೆ ಅಸಲಿಯೋ….? ನಕಲಿಯೋ….? ತಿಳಿಯೋದು ಹೇಗೆ…..? ಇಲ್ಲಿದೆ ಸಂಕ್ಷಿಪ್ತ ಮಾಹಿತಿ

ಭಾರತದಲ್ಲಿ ಪ್ರತಿಯೊಂದು ಕಾರ್ಯಕ್ಕೂ ಆಧಾರ್​ ಕಾರ್ಡ್​ ಕಡ್ಡಾಯ ಎಂಬಂತೆ ಆಗಿದೆ. ತೆರಿಗೆ ಪಾವತಿಯಿಂದ ಹಿಡಿದು ಪಾನ್​ ಕಾರ್ಡ್​ಗೆ ಆಧಾರ್​ ಲಿಂಕ್​​​ ಮಾಡುವವರೆಗೂ ಇದರ ಬಳಕೆಯಾಗುತ್ತಿದೆ.

12 ಸಂಖ್ಯೆಯ ಬಯೋಮೆಟ್ರಿಕ್​ ನಂಬರ್​ಗೆ ಇಷ್ಟೆಲ್ಲ ಪ್ರಾಮುಖ್ಯತೆ ಇದೆ. ಆದರೆ ಇದರಲ್ಲಿ ನಕಲಿ ಕಾರ್ಡ್​ಗಳನ್ನು ಹೊಂದಿರುವವರೂ ಇದ್ದಾರೆ. ಈ ನಕಲಿ ಆಧಾರ್​ ಕಾರ್ಡ್​ಗಳನ್ನು ಬಳಸಿ ನಿಮ್ಮನ್ನು ವಂಚನೆ ಮಾಡುವ ಸಾಧ್ಯತೆ ಕೂಡ ಇದೆ. ಹೀಗಾಗಿ ಆಧಾರ್​ ಕಾರ್ಡ್​ ಅಸಲಿಯತ್ತನ್ನು ತಿಳಿದುಕೊಳ್ಳಲು ಏನು ಮಾಡಬೇಕು ಅನ್ನೋದಕ್ಕೆ ಇಲ್ಲಿದೆ ಮಾಹಿತಿ :

1. ಯುಐಡಿಎಐ ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಿ.

2. ಆಧಾರ್ ಸರ್ವೀಸ್​​ನಲ್ಲಿ ಆಯ್ಕೆಗೆ ಹೋಗಿ.

3. Verify an Aadhaar number ಆಯ್ಕೆ ಮೇಲೆ ಕ್ಲಿಕ್​ ಮಾಡಿ.

4. ಆಧಾರ್​ ನಂಬರ್​ ನಮೂದಿಸಿ, ಕ್ಯಾಪ್ಚಾ ಕೋಡ್​ನ್ನು ಹಾಕಿ

5. proceed to verify ಎಂಬ ಆಯ್ಕೆ ಮೇಲೆ ಕ್ಲಿಕ್​ ಮಾಡಿ.

ಒಂದು ವೇಳೆ ನೀವು ಒದಗಿಸಿದ ಆಧಾರ್​ ಸಂಖ್ಯೆಯು ಸರಿಯಾಗಿದ್ದಲ್ಲಿ ನಿಮಗೆ ಆಧಾರ್​ ವೆರಿಫಿಕೇಷನ್​​ ಕಂಪ್ಲೀಟೆಡ್​ ಎಂದು ಪರದೆ ಮೇಲೆ ಗೋಚರವಾಗಲಿದೆ. ಇಲ್ಲವಾದಲ್ಲಿ ಆಧಾರ್​ ನಂಬರ್​ ಈಸ್​ ನಾಟ್​ ಡಿಟೆಕ್ಟೆಡ್​ ಎಂದು ಪರದೆ ಮೇಲೆ ಕಾಣಲಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...