ಬೆಂಗಳೂರು: ಗೃಹ ಇಲಾಖೆಯಲ್ಲಿ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮುಂದುವರೆದಿದೆ. ಶುಕ್ರವಾರ ಮತ್ತೆ 5 ಐಪಿಎಸ್ ಅಧಿಕಾರಿಗಳನ್ನು ರಾಜ್ಯ ಸರ್ಕಾರ ವರ್ಗಾವಣೆಗೊಳಿಸಿ ಆದೇಶಿಸಿದೆ.
ಸುಧೀರ್ ಕುಮಾರ್ ರೆಡ್ಡಿ –ಎಸ್.ಪಿ., ಸಿಐಡಿ ಅರಣ್ಯ ವಿಭಾಗ
ಸಿ.ಬಿ. ವೇದಮೂರ್ತಿ –ಎಸ್.ಪಿ., ಗುಪ್ತ ವಾರ್ತೆ
ರವೀಂದ್ರ ಕಾಶಿನಾಥ ಗಡಾಡಿ –ಎಸ್.ಪಿ. ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ
ಅಕ್ಷಯ್ ಮಚೀಂದ್ರ -ಡೆಪ್ಯೂಟಿ ಕಮಾಂಡೆಂಟ್ ಜನರಲ್, ಗೃಹರಕ್ಷಕ ದಳ ಮತ್ತು ಸಿವಿಲ್ ಡಿಫೆನ್ಸ್
ಕ್ಷಮಾ ಮಿಶ್ರಾ –ಡಿಸಿಪಿ, ಕಮಾಂಡ್ ಸೆಂಟರ್ ಅವರನ್ನು ವರ್ಗಾವಣೆ ಮಾಡಲಾಗಿದೆ.