ಚಾಕೋಲೇಟ್ ಫೌಂಟೇನ್ನಲ್ಲಿ ಚೀಸ್ ಹಾಕಿದ ವ್ಯಕ್ತಿಯೊಬ್ಬ ಪೇಚಿಗೆ ಸಿಲುಕಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದಕ್ಷಿಣ ಕೊರಿಯಾದ ಫುಡ್ ಬ್ಲಾಗರ್ ಟೇಸ್ಟಿ ಹೂ ವಿಡಿಯೋ ಮಾಡ್ತಿದ್ದ ವೇಳೆ ಈ ಘಟನೆ ನಡೆದಿದೆ.
ಚಾಕೋಲೇಟ್ ಫೌಂಟೇನ್ಗಾಗಿ ಬಳಕೆ ಮಾಡುವ ಮಷಿನ್ನಲ್ಲಿ ಹೂ ಚೀಸ್ಗಳನ್ನ ಹಾಕಿದ್ದಾನೆ. ಚೀಸ್ ಕರಗುತ್ತಿದ್ದಂತೆಯೇ ಟೇಬಲ್ ತುಂಬೆಲ್ಲ ಚೆಲ್ಲಿ ಹೋಗಿದೆ. ಈ ವಿಡಿಯೋ ನೋಡೊಕೆ ಸಖತ್ ಫನ್ನಿ ಆಗಿದ್ದು ನೆಟ್ಟಿಗರೆಲ್ಲ ನಿಂಗಿದು ಬೇಕಿತ್ತಾ ಅಂತಾ ಟ್ವೀಟ್ ಮಾಡ್ತಿದ್ದಾರೆ.
https://twitter.com/07_ehb/status/1321965632406040576?ref_src=twsrc%5Etfw%7Ctwcamp%5Etweetembed%7Ctwterm%5E1321965632406040576%7Ctwgr%5Eshare_3&ref_url=https%3A%2F%2Fwww.timesnownews.com%2Fthe-buzz%2Farticle%2Fyoutuber-gets-slapped-by-melted-cheese-hilarious-fail-will-make-you-say-thats-me-vs-my-life%2F675457