ನಾವೆಲ್ಲರೂ ನಮ್ಮ ಬಾಲ್ಯದ ದಿನಗಳನ್ನು ಸಾಕಷ್ಟು ಮಿಸ್ ಮಾಡಿಕೊಳ್ಳುತ್ತಲೇ ಇರುತ್ತೇವೆ. ಕೆಲವೊಮ್ಮೆ ಜ್ವರ ಬಂದಿದೆ ಎಂದುಕೊಂಡು ಶಾಲೆಗೆ ಹೋಗುವುದನ್ನು ತಪ್ಪಿಸಿಕೊಳ್ಳುವುದು ನಮ್ಮಲ್ಲಿ ಅನೇಕರಿಗೆ ಬಲೇ ಇಷ್ಟವಾಗಿದ್ದ ವಿಚಾರವಾಗಿತ್ತು.
ಕೆಲವೊಮ್ಮೆ ಜ್ವರ ಬಂದವರ ಹಾಗೆ ನಟಿಸಲು ನಾವು ಮಂಕಾದವರಂತೆ ಮಾಡಬೇಕಿತ್ತು. ಇಲ್ಲವಾದಲ್ಲಿ, ನಮಗೆ ಶಾಲೆ ತಪ್ಪಿಸಿಕೊಳ್ಳಲು ’ಅವಕಾಶ ಸೃಷ್ಟಿ’ ಆಗುತ್ತಿರಲಿಲ್ಲ. ಇದೇ ವಿಚಾರವನ್ನು ನೆನೆಸಿಕೊಂಡ ಟ್ವಿಟ್ಟಿಗರೊಬ್ಬರು, ತಮ್ಮ ಟ್ವೀಟ್ ಒಂದರಲ್ಲಿ, “In ethnic households, if you laugh while being sick, you are no longer sick” ಎಂದು ಪೋಸ್ಟ್ ಮಾಡಿದ್ದಾರೆ.
“ನಿಮಗೆ ಜ್ವರವಿದ್ದಾಗ ನಕ್ಕುಬಿಟ್ಟರೆ, ನೀವು ಹುಶಾರಿದ್ದೀರಿ ಎಂದರ್ಥ” ಎಂದು ಟ್ವಿಟ್ ನಲ್ಲಿ ಪೋಸ್ಟ್ ಮಾಡಲಾಗಿತ್ತು. ಇದಕ್ಕೆ ಪ್ರತಿಯಾಗಿ ಸಾಕಷ್ಟು ಜನ ತಂತಮ್ಮ ಬಾಲ್ಯದ ನೆನಪುಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ.
https://twitter.com/dugsi_dropout/status/1290328724211216384?ref_src=twsrc%5Etfw%7Ctwcamp%5Etweetembed%7Ctwterm%5E1290328724211216384%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Fviral-thread-on-twitter-shows-how-parents-reacted-when-netizens-fell-sick-during-school-days%2F633033
https://twitter.com/Nyeeh_Squidward/status/1291048833313583106?ref_src=twsrc%5Etfw%7Ctwcamp%5Etweetembed%7Ctwterm%5E1291048833313583106%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Fviral-thread-on-twitter-shows-how-parents-reacted-when-netizens-fell-sick-during-school-days%2F633033