
ಹಾವು ಎಂದರೆ ಹರನೂ ನಡುಗಿದ ಎಂಬ ಗಾದೆಯೇ ಇದೆ. ಯಾರಿಗೂ ಗೊತ್ತೇ ಆಗದಂತೆ ಚಲಿಸುವ ಹಾವುಗಳು ಯಾವಾಗ ಬೇಕಾದರೂ ಎಲ್ಲೆಂದರಲ್ಲಿ ಪ್ರತ್ಯಕ್ಷವಾಗಿಬಿಡುತ್ತವೆ.
ಟಾಯ್ಲೆಟ್ ಕಮೋಡ್‌ನಲ್ಲಿ ಹಾವೊಂದು ಕಾಣಿಸಿಕೊಂಡಿರುವ ವಿಡಿಯೋವೊಂದನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಲಾಗಿದೆ.
ಟೆಕ್ಸಾಸ್‌ನಲ್ಲಿರುವ ತಮ್ಮ ಸ್ನೇಹಿತರೊಬ್ಬರ ಮನೆಯಲ್ಲಿ ಹೀಗೆ ಆಗಿದೆ ಎಂದು ಟ್ವಿಟ್ಟಿಗ ಪೇಟನ್ ಮಲೋನ್ ಶೇರ್ ಮಾಡಿಕೊಂಡಿದ್ದಾರೆ.