alex Certify ಕ್ರಿಸ್ಮಸ್​ ದಿನದಂದು ಹಾಡುತ್ತಿದ್ದ ಜೋಡಿಗೆ ಕಾದಿತ್ತು ಶಾಕ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ರಿಸ್ಮಸ್​ ದಿನದಂದು ಹಾಡುತ್ತಿದ್ದ ಜೋಡಿಗೆ ಕಾದಿತ್ತು ಶಾಕ್​..!

ಹಬ್ಬದ ಸಂಭ್ರಮಕ್ಕೆ ಇನ್ನಷ್ಟು ಮೆರುಗನ್ನ ನೀಡುವ ಸಲುವಾಗಿ ತನ್ನ ಗೆಳೆಯನೊಟ್ಟಿಗೆ ಹಾಡು ಹೇಳುತ್ತಿದ್ದ ಯುವತಿಯ ಕೂದಲಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಯುಕೆ ಮೂಲದ ಸ್ಪ್ಯಾನಿಷ್ ನಿವಾಸಿ ಸೋಫಿಯಾ ಎಲ್ಲಾರ್​ ತನ್ನ ಗೆಳೆಯ ಅಲ್ವಾರೋ ಸೋಲರ್​ ಜೊತೆ ಕ್ರಿಸ್​ಮಸ್​ ಕ್ಷಣವನ್ನ ಅನುಭವಿಸುತ್ತಿದ್ದರು.

ಮನೆಯ ಸುತ್ತ ಮೇಣದ ಬತ್ತಿಗಳನ್ನಿಟ್ಟು ಇಬ್ಬರು ಹಾಡನ್ನ ಹಾಡುತ್ತಿದ್ದರು. ಆದರೆ ಆಕೆ ಬೆನ್ನ ಹಿಂದೆ ಇದ್ದ ಕ್ಯಾಂಡಲ್​ನಿಂದ ಬೆಂಕಿ ಆಕೆಯ ಕೂದಲಿಗೆ ತಾಕಿದೆ. ತನ್ನ ಕೂದಲಿಗೆ ಬೆಂಕಿ ತಾಕಿದೆ ಎಂಬ ಅರಿವಿಲ್ಲದ ಸೋಫಿಯಾ ಹಾಡನ್ನ ಹೇಳುತ್ತಲೇ ಇದ್ದರು.

ಕೂಡಲೇ ಆಕೆ ಗೆಳೆಯನ ಸಹಾಯದಿಂದ ಬೆಂಕಿ ಅವಘಡದಿಂದ ಪಾರಾಗಿದ್ದಾಳೆ.

https://www.instagram.com/p/CJJ2fYjBO8B/?utm_source=ig_web_copy_link

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...