alex Certify ಪ್ರೀತಿಯ ಅಜ್ಜಿಗಾಗಿ ಮದುವೆ ದೃಶ್ಯವನ್ನ ಮರುಸೃಷ್ಟಿಸಿದ ಮೊಮ್ಮಗಳು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರೀತಿಯ ಅಜ್ಜಿಗಾಗಿ ಮದುವೆ ದೃಶ್ಯವನ್ನ ಮರುಸೃಷ್ಟಿಸಿದ ಮೊಮ್ಮಗಳು…!

ಮದುವೆ ಅಂದ್ರೆ ಸಾಕು ನಮ್ಮ ಪ್ರೀತಿ ಪಾತ್ರರೆಲ್ಲ ಈ ವಿಶೇಷ ಕ್ಷಣಕ್ಕೆ ಸಾಕ್ಷಿಯಾಗಲಿ ಎಂಬ ಆಸೆ ಎಲ್ಲರಲ್ಲೂ ಇರುತ್ತೆ.

ಆದರೆ ಕೆಲವರಿಗೆ ಮಾತ್ರ ಅವರ ಅಜ್ಜಿ ತಾತಂದಿರ ಆರ್ಶೀವಾದ ಪಡೆದು ವೈವಾಹಿಕ ಜೀವನಕ್ಕೆ ಕಾಲಿಡುವ ಭಾಗ್ಯ ಸಿಗುತ್ತೆ.

ಆದರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ವಿಡಿಯೋದಲ್ಲಿ ಮದುವೆ ಸಂಭ್ರಮ ನೋಡಿದ ನೆಟ್ಟಿಗರ ಕಣ್ಣಂಚು ಒದ್ದೆಯಾಗಿದೆ. ಅಂಬೆರ್​ ರೋಸ್​ ಎಂಬವರ ಮದುವೆಗೆ ಅವರ ಅಜ್ಜಿ ಬರೋಕೆ ಸಾಧ್ಯವಾಗಿಲ್ಲ ಎಂಬ ಕಾರಣಕ್ಕೆ ಅಜ್ಜಿಯ ಎದುರು ಅಂಬೆರ್​ ತಮ್ಮ ಮದುವೆ ದೃಶ್ಯವನ್ನ ಮರು ಸೃಷ್ಟಿಸಿದ್ದಾರೆ.

ಮದುವೆ ಡ್ರೆಸ್​ ಧರಿಸಿ ತಯಾರಾಗಿ ನಿಂತಿದ್ದ ವಿಡಿಯೋವನ್ನ ಅಂಬೆರ್​ ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿದ್ದಾಳೆ. ವಿಡಿಯೋದಲ್ಲಿ ಮಧುವಣಗಿತ್ತಿಯಂತೆ ತಯಾರಾಗಿದ್ದ ಅಂಬೆರ್​​ನನ್ನ ತಂದೆ ಕೈ ಹಿಡಿದು ಕರೆದುಕೊಂಡು ಬಂದಿದ್ದು ಈ ದೃಶ್ಯ ಮನಸ್ಸಿಗೆ ಮುದ ನೀಡುವಂತಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...