alex Certify ಸಾಮಾಜಿಕ ಅಂತರ ಕಾಪಾಡುತ್ತಂತೆ ಈ ಉಡುಪು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಮಾಜಿಕ ಅಂತರ ಕಾಪಾಡುತ್ತಂತೆ ಈ ಉಡುಪು…!

ಕೊರೊನಾ ವೈರಸ್​ ಬಂದಪ್ಪಳಿಸಿದ ಬಳಿಕ ಮಾಸ್ಕ್​​ ತಯಾರಿಸುವ ಉದ್ಯಮ, ಸ್ಯಾನಿಟೈಸರ್​ ಮಾರಾಟ ಹಾಗೂ ಉತ್ಪಾದನೆ ಹೀಗೆ ಹಲವಾರು ಹೊಸ ಉದ್ಯಮಗಳು ಹುಟ್ಟಿಕೊಂಡಿವೆ. ಇವೆಲ್ಲದರ ಜೊತೆಗೆ ಸಾಮಾಜಿಕ ಅಂತರ ಕಾಪಾಡಲು ನೆರವಾಗುವ ಉಡುಗೆಗಳು ಸಹ ಮಾರುಕಟ್ಟೆಗೆ ಕಾಲಿಟ್ಟಿವೆ.

ಶೇ ಎಂಬ ಹೆಸರಿನ ವಿನ್ಯಾಸಗಾರ್ತಿ ಸಾಮಾಜಿಕ ಅಂತರ ಕಾಪಾಡಬಲ್ಲ ಗುಲಾಬಿ ಬಣ್ಣದ ಗೌನ್​ ಒಂದನ್ನ ಸಿದ್ಧಪಡಿಸಿದ್ದಾರೆ. ಸರಪಳಿ ಹಾಗೂ ಚಕ್ರಗಳನ್ನ ಬಳಿಸಿ ಈ ಸುಂದರವಾದ ಉಡುಪನ್ನ ಸಿದ್ದಪಡಿಸಲಾಗಿದೆ.

ಎರಡು ಬಾರಿ ಈ ಡ್ರೆಸ್​ ನಿರ್ಮಾಣ ಮಾಡುವಲ್ಲಿ ವಿಫಲರಾಗಿದ್ದ ಶೇ ಮೂರನೇ ಬಾರಿಗೆ ತಮ್ಮ ಪ್ರಯತ್ನದಲ್ಲಿ ವಿಜಯ ಸಾಧಿಸಿದ್ದಾರೆ. ಈ ಡ್ರೆಸ್​ನ್ನ ನೀವು ಹಾಕಿದ್ರೆ ನೀವು ಜನರಿಂದ 12 ಫೀಟ್​ ಅಂತರವನ್ನ ಕಾಯ್ದುಕೊಳ್ಳಬಹುದಾಗಿದೆ.

ಈ ಡ್ರೆಸ್​ನ್ನ ಯಾವ ರೀತಿ ತಯಾರು ಮಾಡಲಾಗಿದೆ ಎಂಬ ವಿಡಿಯೋವನ್ನ ವಿನ್ಯಾಸಗಾರ್ತಿ ಇನ್ಸ್​ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

https://www.instagram.com/p/CG6Ehqxj3wA/?utm_source=ig_web_copy_link

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...