alex Certify ಪಾದದ ಚಿತ್ರ ಮಾರಿ ಹಣ ಗಳಿಸ್ತಾಳೆ ಯುವತಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಾದದ ಚಿತ್ರ ಮಾರಿ ಹಣ ಗಳಿಸ್ತಾಳೆ ಯುವತಿ….!

ಸಾಮಾಜಿಕ ಜಾಲತಾಣದಲ್ಲಿ ಸುಲಭವಾಗಿ ಹಣ ಸಂಪಾದನೆ ಮಾಡಲು ಅನೇಕ ಮಾರ್ಗಗಳು ಇವೆ. ಫುಡ್ ಬ್ಲಾಗರ್‌, ಗೊಂಬೆಗಳ ರಿವ್ಯೂ ಮಾಡುವುದು ಅಥವಾ ಗ್ಯಾಜೆಟ್‌ಗಳ ವಿವರಣೆ ಕೊಡುವುದೂ ಸಹ ಇವುಗಳಲ್ಲಿ ಒಂದಾಗಿವೆ.

ಕೊರೊನಾ ವೈರಸ್‌ ಲಾಕ್ ‌ಡೌನ್ ಅವಧಿಯಲ್ಲಿ ಜನರು ಅಂತರ್ಜಾಲ ಬಳಸುವುದು ಇನ್ನಷ್ಟು ಹೆಚ್ಚಾಗಿದೆ. ಈ ಕಾರಣದಿಂದ ಜಗತ್ತಿನಾದ್ಯಂತ ಕಂಟೆಂಟ್ ಕ್ರಿಯೇಟರ್ ‌ಗಳಿಗೆ ಒಳ್ಳೆಯ ಅವಕಾಶ ಸೃಷ್ಟಿಸಿದೆ.

ಜಾರ್ಜಿಯಾದ 23 ವರ್ಷದ ಯುವತಿ ಕೇಸಿ ವೃತ್ತಿಯಲ್ಲಿ ಮಾಡೆಲ್ ಹಾಗೂ ರಿಸೆಪ್ಷನಿಸ್ಟ್ ಆಗಿದ್ದಾರೆ. ಈಕೆ ತನ್ನ ಪಾದಗಳ ಚಿತ್ರಗಳನ್ನು ಆನ್ಲೈನ್‌ನಲ್ಲಿ ಮಾರಾಟ ಮಾಡಿಕೊಂಡು ಪ್ರತಿ ವಾರವೂ ಸುಮಾರು 43,000 ರೂ.ಗಳಷ್ಟು ಸಂಪಾದನೆ ಮಾಡುತ್ತಿದ್ದಾಳೆ. ಆನ್ಲೈನ್‌ನಲ್ಲಿ foot fetish ಥೀಮ್‌ನ ಚಿತ್ರಗಳು ಸಖತ್‌ ಟ್ರೆಂಡ್ ಆಗಿದ್ದು, ಇದರಲ್ಲಿ ತನ್ನದೊಂದು ಕೈ ನೋಡೋಣ ಎಂದು ಕೇಸಿ ಹೊಸ ಬ್ಯುಸಿನೆಸ್‌ಗೆ ಇಳಿದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...