alex Certify ನಾಯಿಯ ಕೇಶದಿಂದ ಹೀಗೊಂದು ವಿಚಿತ್ರ ಹೇರ್‌ ಸ್ಟೈಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾಯಿಯ ಕೇಶದಿಂದ ಹೀಗೊಂದು ವಿಚಿತ್ರ ಹೇರ್‌ ಸ್ಟೈಲ್

ಹೊಸ ಫ್ಯಾನ್ಸಿ ಕೇಶಶೈಲಿ ಮಾಡಿಕೊಳ್ಳಲು ನಾಯಿಯ ಕೂದಲನ್ನು ಬಳಸಿಕೊಂಡ ಮಹಿಳೆಯೊಬ್ಬರು ತಮ್ಮ ಹೊಸ ಲುಕ್‌ನಿಂದ ಸದ್ದು ಮಾಡುತ್ತಿದ್ದಾರೆ. ತಮ್ಮನ್ನು ತಾವು ‘PROFESSIONAL DREADLOCK SORCERESS’ ಎಂದು ಕರೆದುಕೊಂಡಿರುವ ಈಕೆಯ ಈ ಹೊಸ ಸ್ಟೈಲ್ ಕಂಡು ನೆಟ್ಟಿಗರು ಪರ ಪರ ತಲೆ ಕೆರೆದುಕೊಂಡಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ಈ ವಿಚಿತ್ರ ಹೇರ್‌ಸ್ಟೈಲ್‌ನ ಚಿತ್ರಗಳು ಸಾಕಷ್ಟು ಸದ್ದು ಮಾಡುತ್ತಿದ್ದು, ಮಹಿಳೆಯ ಡ್ರೆಡ್‌ಲಾಕ್‌ಗಳ ನಡುವೆ ನಾಯಿಯ ಕೂದಲನ್ನು ಸೇರಿಸಿರುವುದನ್ನು ನೋಡಬಹುದಾಗಿದೆ.

https://www.instagram.com/p/CErKyErsQQB/?utm_source=ig_embed

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...