ಬರೋಬ್ಬರಿ 2 ಅಡಿ ಉದ್ದ, 12 ಪೌಂಡ್ ತೂಕವಿರುವ ಮಗುವಿಗೆ ಜನ್ಮವಿತ್ತ 27 ವರ್ಷದ ಮಹಿಳೆಯೊಬ್ಬರು ಆಗ ತಾನೇ ಹುಟ್ಟಿದ ಹಸುಗೂಸನ್ನು ನೋಡಿ ಶಾಕ್ ಆಗಿದ್ದಾರೆ.
ಹಸುಗೂಸುಗಳ ತೂಕ ನೋಡಲೆಂದು ಇದ್ದ ಅಳತೆಮಾಪನದಲ್ಲಿ ಮಗು ಫಿಟ್ ಆಗದೇ ಇದ್ದಿದ್ದಲ್ಲದೇ, ಆತನನ್ನು ಎತ್ತಲು ಇಬ್ಬರು ಮಂದಿ ಬರಬೇಕಾಗಿ ಬಂದಿತ್ತು.
ಬೆಳಗಿನ ಜಾವದ ಶಾರೀರಿಕ ಸಂಬಂಧದ ಬಗ್ಗೆ ಇಲ್ಲಿದೆ ಅಚ್ಚರಿ ಸಂಗತಿ
ಬಕಿಂಗ್‌ಹ್ಯಾಮ್‌ಶೈರ್‌ನ ಅಮಿ ಮತ್ತು ಜಾಕ್ ದಂಪತಿಗಳು ಮಾರ್ಚ್ 25ರಂದು ಜನಿಸಿದ ತಮ್ಮದೇ ಮಗುವಿನ ಗಾತ್ರವನ್ನು ನೋಡಿ ಬೆಚ್ಚಿ ಬಿದ್ದಿದ್ದಾರೆ. ಎರಡು ಮಕ್ಕಳ ತಾಯಿಯಾದ ಅಮಿ, ತಮ್ಮ ಹೊಸ ಮಗು ಜಾಗ್ರಿಸ್‌ನನ್ನು ಎತ್ತಲು ಇಬ್ಬರು ಬರಬೇಕಾಗಿ ಬಂತು ಎಂದು ತಿಳಿಸಿದ್ದಾರೆ.
ಸಮರ ಸಾರಿದ ‘ಸೈನಿಕ’ನಿಗೆ ಬಿಗ್ ಶಾಕ್: ಸಂಪುಟದಿಂದ ಯೋಗೇಶ್ವರ್ ವಜಾಗೊಳಿಸಲು ಸಿಎಂ ನಿಷ್ಠರ ಪಟ್ಟು
ಮಿಕ್ಕೆಲ್ಲಾ ಮಕ್ಕಳ ಸರಾಸರಿ ತೂಕದ ಎರಡರಷ್ಟು ತೂಕವಿರುವ ಜಾಗ್ರಿಸ್ ತನಗೆಂದು ತರಲಾಗಿದ್ದ ಬಟ್ಟೆಗಳಲ್ಲಿ ಫಿಟ್ ಆಗುತ್ತಿಲ್ಲ. ಮೂರು ತಿಂಗಳ ಮಕ್ಕಳ ಅಳತೆಗೆ ಖರೀದಿಸಿದ ಬಟ್ಟೆಗಳೂ ಸಹ ಜಾಗ್ರಿಸ್‌ಗೆ ಸರಿಯಾಗುತ್ತಿಲ್ಲ.