alex Certify ಅನ್ನವನ್ನೂ ಫೋರ್ಕ್ ಮತ್ತು ನೈಫ್‌ನಲ್ಲೇ ತಿನ್ನೋದು ಎಂದ ಶೆಫ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅನ್ನವನ್ನೂ ಫೋರ್ಕ್ ಮತ್ತು ನೈಫ್‌ನಲ್ಲೇ ತಿನ್ನೋದು ಎಂದ ಶೆಫ್

ನಮ್ಮ ದೇಸೀ ಖಾದ್ಯಗಳನ್ನು ಮೆಲ್ಲಲು ಏನಿದ್ದರೂ ಕೈಗಳನ್ನು ಬಳಸಿದರೇ ಚಂದ. ಈ ಕಟ್ಲೆರಿ ಕಾನ್ಸಿಪ್ಟಿನ ಚಮಚ-ಫೋರ್ಕ್‌ಗಳಲ್ಲಿ ದೇಸೀ ಖಾದ್ಯಗಳನ್ನು ತಿನ್ನುವುದು ಬಲು ಕಷ್ಟದ ಕೆಲಸ.

ಗುರಿಂದರ್‌ ಚಧಾ ಹೆಸರಿನ ಫಿಲಂ ಮೇಕರ್‌ ಒಬ್ಬರು ತಮ್ಮ ಮಗು ಫೋರ್ಕ್ ಬಳಸಿ ಪರಾಠಾ ತಿನ್ನುತ್ತಿರುವ ಚಿತ್ರವೊಂದನ್ನು ಶೇರ್‌ ಮಾಡಿದ್ದು, ಭಾರೀ ಫನ್ನಿ ಪ್ರತಿಕ್ರಿಯೆಗಳನ್ನು ಪಡೆಯುತ್ತಿದೆ.

ನೆಟ್ಟಿಗರ ಮನ ಗೆದ್ದಿದೆ ಅಪ್ಪ- ಮಗಳ ಈ ವಿಡಿಯೋ

ಇದೀಗ ಬ್ರಿಟನ್‌ ರಾಜಮನೆತನದಲ್ಲಿ ಕೆಲಸ ಮಾಡಿದ ಶೆಫ್ ಗ್ರಾಂಟ್‌ ಹರ‍್ರೊಲ್ಡ್‌ ಅನ್ನವನ್ನೂ ಸಹ ಫೋರ್ಕ್‌ ಹಾಗೂ ನೈಫ್‌ನಲ್ಲಿ ತಿನ್ನುವುದು ಹೇಗೆ ಎಂದು ತೋರಿಸಿದ್ದಾರೆ.

“ಮಹಿಳೆಯರೇ ಮತ್ತು ಮಹನೀಯರೇ, ನಾವು ಅನ್ನ ತಿನ್ನಲೂ ಸಹ ಸದಾ ನೈಫ್ & ಫೋರ್ಕ್‌‌ಅನ್ನೇ ಬಳಸುತ್ತೇವೆ..! ನಮ್ಮ ಕೈಗಳು ಅಥವಾ ಬೆರಳುಗಳನ್ನು ಬಳಸುವುದಿಲ್ಲ” ಎಂದು ಟ್ವೀಟ್‌ ಒಂದರಲ್ಲಿ ಈ ಶೆಫ್ ಹೇಳಿಕೊಂಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...