alex Certify ಮುದ್ದಿನ ನಾಯಿ ಮರಿಗೂ ಮಾಸ್ಕ್ ಹಾಕಿದ ಬಾಲಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುದ್ದಿನ ನಾಯಿ ಮರಿಗೂ ಮಾಸ್ಕ್ ಹಾಕಿದ ಬಾಲಕ

Watch: Young Boy Putting Face Mask on Pet Dog during Bicycle Ride ...

ನಿಯಂತ್ರಣಕ್ಕೆ ಬಾರದೇ ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ವೈರಸ್‌ನಿಂದ ರಕ್ಷಿಸಿಕೊಳ್ಳಲು ಮಾಸ್ಕ್‌ ಧರಿಸುವುದು ಅತ್ಯಗತ್ಯವಾಗಿಬಿಟ್ಟಿದೆ. ಮಾಸ್ಕ್‌ ಕೂಡ ಇಂದಿನ ದಿನಗಳಲ್ಲಿ ಜನರಿಗೆ ಅತ್ಯವಶ್ಯಕ ಬಟ್ಟೆ ಎಂಬಂತೆ ಆಗಿಬಿಟ್ಟಿದೆ.

ಪುಟ್ಟ ಬಾಲಕನೊಬ್ಬ ತನ್ನ ಮುದ್ದಿನ ನಾಯಿಮರಿಯೊಂದಕ್ಕೆ ಮಾಸ್ಕ್ ಹಾಕಿ, ಅದನ್ನು ತನ್ನೊಂದಿಗೆ ಬೈಸಿಕಲ್‌ನಲ್ಲಿ ಕರೆದುಕೊಂಡು ಹೋಗುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಈಕ್ವೆಡಾರ್‌‌ನ ಅಂಬಾಟೋ ಎಂಬಲ್ಲಿ ಈ ವಿಡಿಯೋ ಚಿತ್ರೀಕರಿಸಲಾಗಿದೆ.

ಮನೆಯಿಂದ ಆಚೆ ಬರುತ್ತಲೇ, ಬೈಸಿಕಲ್ ಏರಿಕೊಂಡು, ತನ್ನ ಪುಟ್ಟ ನಾಯಿಮರಿಗೂ ಸಹ ಮಾಸ್ಕ್‌ ಹಾಕುತ್ತಿರುವ ಬಾಲಕನ ನಿಷ್ಕಲ್ಮಶ ಪ್ರೀತಿಗೆ ನೆಟ್ಟಿಗರು ಫಿದಾ ಆಗಿದ್ದಾರೆ.

https://twitter.com/Ocmara24/status/1289925989242269696?ref_src=twsrc%5Etfw%7Ctwcamp%5Etweetembed%7Ctwterm%5E1289925989242269696%7Ctwgr%5E&ref_url=https%3A%2F%2Fwww.news18.com%2Fnews%2Fbuzz%2Fwatch-young-boy-putting-face-mask-on-pet-dog-during-bicycle-ride-wins-hearts-online-2753503.html

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...