alex Certify ಬೆರಗಾಗಿಸುತ್ತೆ ಚಿಪ್ಸ್‌ ಪ್ಯಾಕ್‌ ಮರು ಸೀಲಿಂಗ್ ಮಾಡುವ ವಿಧಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆರಗಾಗಿಸುತ್ತೆ ಚಿಪ್ಸ್‌ ಪ್ಯಾಕ್‌ ಮರು ಸೀಲಿಂಗ್ ಮಾಡುವ ವಿಧಾನ

Watch: Woman Shows Unbelievable Hack of Resealing Open Packet of Chips in Viral Video

ದಿನನಿತ್ಯದ ಜೀವನದ ಅನೇಕ ಕೆಲಸಗಳನ್ನು ಸರಳಗೊಳಿಸುವ ಅನೇಕ ಹ್ಯಾಕ್‌ಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಕಾಣಸಿಗುತ್ತವೆ. ಇದೀಗ ಆನ್ಲೈನ್‌ನಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಮಹಿಳೆಯೊಬ್ಬರು ತೆರೆದ ಚಿಪ್ಸ್‌ ಪ್ಯಾಕ್‌ ಅನ್ನು ಮತ್ತೆ ಸೀಲ್ ಮಾಡುವುದು ಹೇಗೆ ಎಂದು ತೋರಿಸಿದ್ದಾರೆ.

ಇನ್ಸ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಲಾದ ಈ ವಿಡಿಯೋದಲ್ಲಿ, ಚಿಪ್ಸ್‌ ಪ್ಯಾಕೆಟ್‌ ಅನ್ನು ಅದರ ಮೂಲೆಗಳಲ್ಲಿ ಹಿಡಿದುಕೊಂಡಿರುವ ಮಹಿಳೆ ಅದನ್ನು ಒಳಮುಖವಾಗಿ ತ್ರಿಕೋನಾಕಾರದಲ್ಲಿ ಮಡಚುತ್ತಿರುವುದನ್ನು ಕಾಣಬಹುದಾಗಿದೆ. ಈ ಮೂಲಕ ಒಳಗಿರುವ ಚಿಪ್ಸ್ ‌ಅನ್ನು ಮುರಿಯದಂತೆ ಪ್ಯಾಕ್‌ ಮಡಚುವುದನ್ನು ತೋರಿಸಿಕೊಟ್ಟಿದ್ದಾರೆ.

https://www.instagram.com/p/CIs-UTKjgwq/?utm_source=ig_web_copy_link

https://www.facebook.com/michelleobrienbroker/videos/10163330111770414/?t=0

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...