ನಾಯಿ-ಬೆಕ್ಕುಗಳಿಗೆ ಆಗಿ ಬರುವುದಿಲ್ಲ ಎಂದು ಕೇಳಿಕೊಂಡೇ ನಾವೆಲ್ಲಾ ದೊಡ್ಡವರಾಗಿದ್ದೇವೆ. ಇದೇ ವೇಳೆ, ಅಲ್ಲೊಮ್ಮೆ ಇಲ್ಲೊಮ್ಮೆ ನಾಯಿ-ಬೆಕ್ಕುಗಳು ಬಹಳ ದೋಸ್ತಿ ಮಾಡಿಕೊಂಡ ನಿದರ್ಶನಗಳನ್ನು ಸಹ ನಮ್ಮ ಮನೆಗಳಲ್ಲೇ ಅಥವಾ ಸೋಷಿಯಲ್ ಮೀಡಿಯಾದ ಸಾಕಷ್ಟು ವಿಡಿಯೋಗಳಲ್ಲಿಯೂ ನೋಡಿದ್ದೇವೆ.
ಕೈಲ್ ಎಂಬ ನಾಯಿಮರಿ ಹಾಗೂ ಕಿವಿ ಎಂಬ ಬೆಕ್ಕಿನ ಮರಿ ಬಹಳ ಆಳವಾದ ದೋಸ್ತಿ ಮಾಡಿಕೊಂಡಿದ್ದು, ಒಂದಕ್ಕೊಂದು ಆಲಿಂಗಿಸಿಕೊಂಡು ಆಡುವುದನ್ನು ನೋಡಲು ಬಹಳ ಮಜವಾಗಿದೆ.
ಇವುಗಳ ಚಿನ್ನಾಟದ ವಿಡಿಯೋಗಳು ‘Dog Kyle and Cat Kiwi’ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಲಭ್ಯವಿದೆ.
https://twitter.com/n_dogbike/status/1271361755294269440?ref_src=twsrc%5Etfw%7Ctwcamp%5Etweetembed%7Ctwterm%5E1271361755294269440&ref_url=https%3A%2F%2Fwww.news18.com%2Fnews%2Fbuzz%2Fwatch-unusual-friendship-dog-kyle-and-cat-kiwai-is-the-best-thing-on-the-internet-2672609.html
https://twitter.com/JxTiT6PuFC4wzaS/status/1271634003276136449?ref_src=twsrc%5Etfw%7Ctwcamp%5Etweetembed%7Ctwterm%5E1271634003276136449&ref_url=https%3A%2F%2Fwww.news18.com%2Fnews%2Fbuzz%2Fwatch-unusual-friendship-dog-kyle-and-cat-kiwai-is-the-best-thing-on-the-internet-2672609.html