alex Certify SHOCKING: ಕೋವಿಡ್ ಲಸಿಕೆ ಪಡೆಯುತ್ತಲೇ ಪ್ರಜ್ಞೆ ತಪ್ಪಿದ ನರ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING: ಕೋವಿಡ್ ಲಸಿಕೆ ಪಡೆಯುತ್ತಲೇ ಪ್ರಜ್ಞೆ ತಪ್ಪಿದ ನರ್ಸ್

ಕೋವಿಡ್‌-19 ಲಸಿಕೆ ವಿರುದ್ಧ ಅದಾಗಲೇ ಸಾಕಷ್ಟು ಅನುಮಾನಗಳ ಹುತ್ತ ಬೆಳೆಯಲಾರಂಭಿಸಿದ್ದು, ನಿಜಕ್ಕೂ ಈ ಚುಚ್ಚುಮದ್ದನ್ನು ತೆಗೆದುಕೊಳ್ಳುವ ಅಗತ್ಯವಾದರೂ ಇದೆಯೇ ಎಂಬೆಲ್ಲಾ ಪ್ರಶ್ನೆಗಳು ಕೇಳಲಾರಂಭಿಸಿವೆ.

ಈ ಅನುಮಾನವನ್ನು ಇನ್ನಷ್ಟು ಹೆಚ್ಚಿಸುವ ವಿಡಿಯೋವೊಂದು ವೈರಲ್ ಆಗಿದೆ. “ಕೋವಿಡ್ ಲಸಿಕೆ ಪಡೆದ ಬಳಿಕ ನರಳುತ್ತಿರುವ ಈ ನರ್ಸ್‌ ಅನ್ನು ಗಮನಿಸಿ. ಈ ಲಸಿಕೆ ಬಹಳ ಸುರಕ್ಷಿತ ಅಲ್ಲವೇ? ಇಂಥವರ ಮಾತುಗಳನ್ನು ಜನರು ಪಾಲಿಸಿದ್ದೇ ಆದಲ್ಲಿ, ಭಾರೀ ಹತ್ಯಾಕಾಂಡವೇ ಸಂಭವಿಸಲಿದೆ” ಎಂದು ಪೋಸ್ಟ್‌ನಲ್ಲಿ ಹಾಕಲಾಗಿದೆ.

ಅಮೆರಿಕದ ಟೆನ್ನೆಸ್ಸೆಯ ಕ್ಯಾಥೋಲಿಕ್ ಮೆಮೋರಿಯಲ್‌ ಆಸ್ಪತ್ರೆಯೊಂದರ ನರ್ಸ್ ಆಗಿರುವ ಟಿಫ್ಫಾನಿ ಡೋವರ್‌‌ ಪ್ರಯೋಗಾರ್ಥವಾಗಿ ಈ ಚುಚ್ಚುಮದ್ದನ್ನು ಪಡೆದ ಕೂಡಲೇ ಪ್ರಜ್ಞೆ ತಪ್ಪಿದ್ದಾರೆ. ಅವರಿಗೆ ಹೀಗೆ ಆಗಿರುವುದನ್ನು ಪ್ರಾದೇಶಿಕ ವಾರ್ತಾ ವಾಹಿನಿಗಳು ಸೆರೆ ಹಿಡಿದು ಬಿತ್ತರಿಸಿವೆ.

https://www.facebook.com/erinmarie05/videos/10164686038385357/?t=1

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...