
ನವೆಂಬರ್ 18ರ ರಾತ್ರಿ 9.20ರ ಸುಮಾರಿಗೆ ಈ ಘಟನೆ ದಕ್ಷಿಣ ತಸ್ಮಾನಿಯಾದಲ್ಲಿ ನಡೆದಿದೆ. ಬಾಹ್ಯಾಕಾಶದಲ್ಲಿ ಪ್ರಕಾಶಮಾನವಾದ ಬೆಳಕನ್ನ ಹಡಗಿನಲ್ಲಿದ್ದ ಸಿಬ್ಬಂದಿ ನೋಡಿದ್ದಾರೆ.
ಬಾಹ್ಯಾಕಾಶದಲ್ಲಿ ಕೆಳಮುಖವಾಗಿ ಬಂದ ಪ್ರಕಾಶಮಾನವಾದ ಬೆಳಕು ಸಮುದ್ರದ ಆಳದಲ್ಲಿ ಕಣ್ಮರೆಯಾಗಿದೆ ಅಂತಾ ಸಿಬ್ಬಂದಿ ತಮ್ಮ ಅನುಭವ ಹಂಚಿಕೊಂಡ್ರು. ಉಲ್ಕಾಪಾತದ ಅದ್ಭುತ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.