ಬರೋಬ್ಬರಿ 213 ಅಡಿ ಎತ್ತರದಲ್ಲಿದ್ದ ವೇಳೆ ರೋಲ್ಕಾಸ್ಟರ್ ಹಾಳಾದ ಕಾರಣ ಬ್ರಿಟನ್ನ ಪಾರ್ಕ್ಗೆ ಬಂದ ಪ್ರವಾಸಿಗರು ಮುಗಿಲೆತ್ತರದಿಂದ ಕೆಳಗೆ ಇಳಿದ್ದಾರೆ. ರೋಲ್ಕಾಸ್ಟರ್ ತುತ್ತ ತುದಿಯಲ್ಲಿದ್ದ ವೇಳೆ ಹಾಳಾಗಿದೆ.
1994ರಲ್ಲಿ ಲೋಕಾರ್ಪಣೆಗೊಂಡಿದ್ದ ರೋಲ್ಕಾಸ್ಟರ್ ವಿಶ್ವದಲ್ಲೇ ಅತ್ಯಂತ ಎತ್ತರದ ರೋಲ್ ಕಾಸ್ಟರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಈ ದಾಖಲೆಯನ್ನ 2 ವರ್ಷಗಳ ಕಾಲ ಹೊಂದಿತ್ತು. ಪ್ರಸ್ತುತ ಇದು ಬ್ರಿಟನ್ನ ಅತ್ಯಂತ ಎತ್ತರದ ರೋಲ್ಕಾಸ್ಟರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ರೋಲ್ ಕಾಸ್ಟರ್ನ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ವಿಧವೆ ಜೊತೆ ಮರು ವಿವಾಹವಾದ 71 ವರ್ಷದ ವಿಧುರ: ನೆಟ್ಟಿಗರಿಂದ ಶುಭಾಶಯಗಳ ಸುರಿಮಳೆ
ಅಷ್ಟು ಎತ್ತರದಿಂದ ಕೆಳಗೆ ಇಳಿದು ಬರೋದು ತುಂಬಾನೇ ಕಷ್ಟ ಎನಿಸಿತ್ತು ಎಂದು ಬಳಕೆದಾರರೊಬ್ಬರು ಹೇಳಿದ್ದಾರೆ. ನೆಟ್ಟಿಗರು ಇದೊಂದು ಅತ್ಯಂತ ಭಯಾನಕ ಅನುಭವ ಎಂದು ಹೇಳಿದ್ದಾರೆ.