alex Certify ಪಾರ್ಟಿ ಫೋಟೋದಲ್ಲಿ ’ಭೂತ’ ಕಂಡು ಬೆಚ್ಚಿ ಬಿದ್ದ ಯುವತಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಾರ್ಟಿ ಫೋಟೋದಲ್ಲಿ ’ಭೂತ’ ಕಂಡು ಬೆಚ್ಚಿ ಬಿದ್ದ ಯುವತಿ…!

UK Woman Spends Sleepless Nights after Spotting 'Ghost' in House Party Photo

ಸಾಮೂಹಿಕ ಫೋಟೋವೊಂದರಲ್ಲಿ ಭೂತದಂತ ಆಕೃತಿಯೊಂದನ್ನು ಕಂಡಿದ್ದಾಗಿ ಹೇಳಿಕೊಂಡಿರುವ ಬ್ರಿಟನ್‌ನ ಯುವತಿಯೊಬ್ಬರು ರಾತ್ರಿಗಳನ್ನು ನಿದ್ರೆಯಿಲ್ಲದೇ ಕಳೆಯುತ್ತಿದ್ದಾರೆ.

BIG NEWS: ಮಾಡೆರ್ನಾ ಬಿಡುಗಡೆ ಮಾಡ್ತಿದೆ ಕೊರೊನಾ ಸಿಂಗಲ್ ಡೋಸ್ ಲಸಿಕೆ

ಇಂಗ್ಲೆಂಡ್‌ನ ಕೊವೆಂಟ್ರಿ ನಗರದಲ್ಲಿ ವಾಸಿಸುವ ರೆಬೆಕ್ಕಾ ಗ್ಲಾಸ್‌ಬೊರೋ, ತಮ್ಮ ಕಟ್ಟಡದಲ್ಲಿ ಹಮ್ಮಿಕೊಂಡಿದ್ದ ಪಾರ್ಟಿಯೊಂದರ ವೇಳೆ ಸ್ನೇಹಿತರ ಜೊತೆಗೆ ತೆಗೆಸಿಕೊಂಡ ಚಿತ್ರವೊಂದರಲ್ಲಿ ಭೂತವನ್ನು ನೋಡಿದ್ದಾಗಿ ತಿಳಿಸಿದ್ದಾರೆ. ಕಳೆದ ಅಕ್ಟೋಬರ್‌ನಲ್ಲಿ ಈ ಪಾರ್ಟಿ ಹಮ್ಮಿಕೊಳ್ಳಲಾಗಿತ್ತು.

ಸತತ 16 ಗಂಟೆ ನೀರಿನಲ್ಲಿದ್ದ ಮಹಿಳೆಗೆ ಕಾಡಿದೆ ಈ ಸಮಸ್ಯೆ

ಏಳು ಜನ ಸ್ನೇಹಿತರು ಇರುವ ಈ ಚಿತ್ರದಲ್ಲಿ, ವಿಚಿತ್ರವಾಗಿ ಕಾಣುವ ಆಕೃತಿಯೊಂದು ರೆಬೆಕ್ಕಾಗೆ ನಡುಕ ಹುಟ್ಟಿಸಿದ್ದು, ಆ ಘಟನೆ ಬಳಿಕ ಅವರು ಬಹಳಷ್ಟು ರಾತ್ರಿಗಳನ್ನು ನಿದ್ರೆ ಇಲ್ಲದೇ ಕಳೆದಿದ್ದಾರೆ. ಈ ಚಿತ್ರ ಕ್ಲಿಕ್ ಮಾಡಿದ ಕಟ್ಟಡದ ಬಾತ್‌ರೂಂನಲ್ಲಿ ಕೊಲೆಯಾಗಿದೆ ಎಂಬ ವದಂತಿಗಳು ಇದ್ದ ಕಾರಣ ಹೀಗೆ ಆಗಿರಬಹುದು ಎಂದು ಆಕೆ ನಂಬಿದ್ದಾರೆ.

https://www.facebook.com/robertoperroneshow/posts/2709228622631093

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...