
ರಾಜಕೀಯ ನಾಯಕರು, ಶ್ರೀಮಂತ ಉದ್ಯಮಿಗಳು ಸೇರಿದಂತೆ ವಿಶ್ವದ ಹಲವು ಗಣ್ಯರ ಟ್ವಿಟರ್ ಖಾತೆಗಳನ್ನು ಹ್ಯಾಕ್ ಮಾಡಲಾಗಿದೆ.
ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ, ಬಿಲ್ ಗೇಟ್ಸ್, ಜೆಫ್ ಬೆಜೊಸ್, ಜೋ ಬಿಡೆನ್, ಎಲೋನ್ ಮಸ್ಕ್ ಮೊದಲಾದವರ ಟ್ವಿಟರ್ ಖಾತೆಗಳನ್ನು ಹ್ಯಾಕ್ ಮಾಡಲಾಗಿದ್ದು ಬಿಟ್-ಕಾಯಿನ್ ಹಗರಣದ ಬಗ್ಗೆ ಹ್ಯಾಕರ್ಸ್ ಗಳು ಟ್ವೀಟ್ ಮಾಡಿದ್ದಾರೆ.