alex Certify ಗ್ರಾಹಕರ ಬಟ್ಟೆ ಧರಿಸಿ ಮೋಜು ಮಾಡುತ್ತಿದ್ದಾರೆ ವೃದ್ಧ ದಂಪತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ರಾಹಕರ ಬಟ್ಟೆ ಧರಿಸಿ ಮೋಜು ಮಾಡುತ್ತಿದ್ದಾರೆ ವೃದ್ಧ ದಂಪತಿ

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ರಂಗುರಂಗಿನ ಕೆಲಸಗಳನ್ನು ಮಾಡಿಕೊಂಡು ಸುದ್ದಿ ಮಾಡುವವರ ದಂಡು ಬಹಳ ದೊಡ್ಡದಿದ್ದು, ಇವರುಗಳಲ್ಲಿ ಕೆಲವರು ಬಹಳ ಕೂಲ್ ಎನಿಸುತ್ತಾರೆ.

ತಮ್ಮ 80ರ ಹರೆಯದಲ್ಲಿರುವ ದಂಪತಿಗಳಿಬ್ಬರು ಇತ್ತೀಚೆಗೆ ತಮ್ಮ ವಿಶಿಷ್ಟವಾದ ಫ್ಯಾಶನ್ ಮ್ಯಾನಿರಿಸಂನಿಂದಾಗಿ ಬಹಳ ಸದ್ದು ಮಾಡುತ್ತಿದ್ದು ನೆಟ್ಟಿಗರ ವಲಯದಲ್ಲಿ ಫೇಮಸ್ ಆಗಿದ್ದಾರೆ. ಸೂ ಸಿಯೂ-ಎ (84) ಹಾಗೂ ಆಕೆಯ ಪತಿ ಚಾಂಗ್ ವಾನ್‌ಜೀ (83) ತಾಯ್ವಾನ್‌ನ ತಾಯ್ಚುಂಗ್ ನಗರದಲ್ಲಿ ಪುಟ್ಟದೊಂದು ಲಾಂಡ್ರಿ ಇಟ್ಟುಕೊಂಡಿದ್ದಾರೆ.

ತಮ್ಮ ಗ್ರಾಹಕರ ಬಟ್ಟೆಗಳನ್ನು ಧರಿಸಿಕೊಂಡು, ವಿಶಿಷ್ಟವಾದ ಫ್ಯಾಶನ್ ಮಾಡಿಕೊಂಡು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಳ್ಳುತ್ತಿರುವ ಈ ಜೋಡಿಯು ಬಹಳ ಫೇಮಸ್ ಆಗುತ್ತಿದೆ.

https://www.instagram.com/p/CDENcLEHYEq/?utm_source=ig_embed

https://www.instagram.com/p/CCupNBXnX8P/?utm_source=ig_embed

https://www.instagram.com/p/CCkXYriHJeT/?utm_source=ig_embed

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...