ಟೇಲರ್ ಸ್ವಿಫ್ಟ್ರಂತೆಯೇ ಸಾಕಷ್ಟು ಮಂದಿ ಪ್ರತಿಭಾವಂತ ಸಂಗೀತಗಾರರು ತಮ್ಮ ಎಳೆಯ ವಯಸ್ಸಿನಲ್ಲೇ ಸಾಕಷ್ಟು ವೃತ್ತಿ ಆರಂಭಿಸಿದ್ದಾರೆ. ಆದರೆ 15 ತಿಂಗಳ ಆಡುವ ಕೂಸು ಲೂಕಾ ಯುಪಾನ್ಕಿನಿ ಇವರೆಲ್ಲರ ದಾಖಲೆಗಳನ್ನು ಮೀರಿ ನಿಂತಿದ್ದಾಳೆ. ಭೂಮಿಗೆ ಬರುವ ಮುನ್ನವೇ ಲೂಕಾ ತನ್ನ ಮೊದಲ ಆಲ್ಬಂ ರೆಕಾರ್ಡ್ ಮಾಡಿದ್ದಾಳೆ.
“ಸೌಂಡ್ಸ್ ಆಫ್ ದ ಅನ್ಬಾರ್ನ್” ಹೆಸರಿನ ಈ ಮ್ಯೂಸಿಕ್ ಆಲ್ಬಂ ಏಪ್ರಿಲ್ 2ರಂದು ಬಿಡುಗಡೆಯಾಗಿದೆ. ಲೂಕಾ ಹೆತ್ತವರಾದ ಸಂಗೀತಗಾರರಾದ ಎಲಿಝಬೆತ್ ಹಾರ್ಟ್ ಹಾಗೂ ಇವಾನ್ ಡಯಾಝ್ ಮಾತೆ ತಮ್ಮ ಮುದ್ದಿನ ಮಗಳು ಗರ್ಭದಲ್ಲಿರುವಾಗಲೇ ಆಕೆಯ ಶಬ್ದವನ್ನು ಬಯೋಸೋನಿಕ್ ಮಿಡಿ ತಂತ್ರಜ್ಞಾನ ಬಳಸಿಕೊಂಡು ರೆಕಾರ್ಡ್ ಮಾಡಿದ್ದಾರೆ.
5 ಮಂದಿ ಬಿಡಿಎ ಇಂಜಿನಿಯರ್ ಗಳು ಅರೆಸ್ಟ್
ಹಾರ್ಟ್ರ ಗರ್ಭದಲ್ಲಿ ಐದು ಸೆಶನ್ಗಳಲ್ಲಿ ಮಿಸಿ ಡಿವೈಸ್ ಇಡುವ ಮೂಲಕ ಮಗುವಿನ ದನಿಯನ್ನು ರೆಕಾರ್ಡ್ ಮಾಡಲಾಗಿದೆ.