alex Certify ಸೋಷಿಯಲ್ ಮೀಡಿಯಾದ ಹೊಸ ಸೆಲೆಬ್ರಿಟಿ ಈ ಬೆಕ್ಕು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೋಷಿಯಲ್ ಮೀಡಿಯಾದ ಹೊಸ ಸೆಲೆಬ್ರಿಟಿ ಈ ಬೆಕ್ಕು

ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಪ್ರಾಣಿಗಳಿಗೆ ಸೆಲಿಬ್ರಿಟಿಯ ಸ್ಥಾನಮಾನ ಸಿಕ್ಕಿದೆ. ಜಿಫ್‌ಪಾಮ್, ಗ್ರಂಪೀ ಕ್ಯಾಟ್, ಬಡ್ಡಿ, ಬೂ ಹಾಗೂ ನಾಲಾ ಕ್ಯಾಟ್‌ ಈ ಪಟ್ಟಿಯಲ್ಲಿರುವ ಅಗ್ರರು.

ಇದೀಗ ಇದೇ ಇಂಟರ್ನೆಟ್‌ಗೆ ಹೊಸ ಸೆಲೆಬ್ರಿಟಿ ಒಂದು ಬಂದಿದೆ. ’ಕ್ಯಾಟ್‌’ ಎಂಬ ನಾಮಾಂಕಿತ ಈ ಬೆಕ್ಕಿನ ಅರ್ಧ ಮುಖ ಪೂರ್ತಿ ಕಂದು ಬಣ್ಣದ್ದಿದ್ದರೆ ಮತ್ತರ್ಧದಲ್ಲಿ ಬಿಳಿ ಬಣ್ಣವಿದೆ. ಈ ಬೆಕ್ಕು ಮೂರು ತಿಂಗಳ ಮರಿ ಇದ್ದಾಗ ಅದನ್ನು ಈವ್ ಎಂಬಾಕೆ ದತ್ತು ಪಡೆದಿದ್ದು, ಅದಕ್ಕೀಗ 18 ತಿಂಗಳು ತುಂಬಿದೆ.

ಈ ಬೆಕ್ಕಿನ ಹೆಸರಿನಲ್ಲಿ ಇನ್‌ಸ್ಟಾಗ್ರಾಂ ಖಾತೆಯಿದ್ದು, ಬರೀ 10 ದಿನಗಳಲ್ಲಿ 4000 ಹಿಂಬಾಲಕರು ಇದ್ದಾರೆ.

https://www.instagram.com/p/CBAdOsIAyCo/?utm_source=ig_embed

https://www.instagram.com/p/CBPc1JNA2f6/?utm_source=ig_embed

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...