alex Certify ಕ್ರಿಸ್​ಮಸ್​ ತಯಾರಿಯಲ್ಲಿದ್ದ ಮಹಿಳೆ ಮನೆಗೆ ಬಂತು ಅಪರೂಪದ ಅತಿಥಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ರಿಸ್​ಮಸ್​ ತಯಾರಿಯಲ್ಲಿದ್ದ ಮಹಿಳೆ ಮನೆಗೆ ಬಂತು ಅಪರೂಪದ ಅತಿಥಿ

ಕ್ರಿಸ್​ಮಸ್​ ತಯಾರಿಯಲ್ಲಿದ್ದ ಆಸ್ಟ್ರೇಲಿಯಾದ ಮಹಿಳೆಯೊಬ್ಬರು ಮನೆಗೆ ಆಗಮಿಸಿದ ಅನಿರೀಕ್ಷಿತ ಅತಿಥಿಯನ್ನ ಕಂಡು ಆಶ್ಚರ್ಯ ಚಕಿತರಾಗಿದ್ದಾರೆ.

ಅಂದಹಾಗೆ ಅಮಂಡಾ ಮೆಕ್​ಕಾರ್ಮಿಕ್​​ ನಿವಾಸಕ್ಕೆ ಬಂದ ಆ ಅತಿಥಿ ಕೋಲಾ ಪ್ರಾಣಿ.

ದಕ್ಷಿಣ ಆಸ್ಟ್ರೇಲಿಯಾದ ಅಡಿಲೇಡ್​ ಬಳಿಯ ಕೋರಮಂಡಲ್​ ಕಣಿವೆ ನಿವಾಸಿ ಅಮಂಡಾ ಮೆಕ್​ಕಾರ್ಮಿಕ್​ ಕೋಲಾ ಪ್ರಾಣಿಯನ್ನ ನೋಡುತ್ತಲೇ ಅರಣ್ಯ ಇಲಾಖೆಗೆ ಕರೆ ಮಾಡಿದ್ದಾರೆ.

ಇನ್ಸ್ಟಾಗ್ರಾಂನಲ್ಲಿ ಅಮಂಡಾ ಕೋಲಾದ ವಿಡಿಯೋ ಪೋಸ್ಟ್ ಮಾಡಿದ್ದು ನೆಟ್ಟಿಗರು ಫುಲ್​ ಖುಶ್​ ಆಗಿದ್ದಾರೆ. ಸ್ಥಳೀಯ ರಕ್ಷಣಾ ಸಂಸ್ಥೆ ಕೂಡ ತನ್ನ ಫೇಸ್​ಬುಕ್​ ಖಾತೆಯಲ್ಲಿ ವಿಡಿಯೋ ಶೇರ್​ ಮಾಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...