ಸ್ವಾಭಾವಿಕವಾಗಿ ರೂಪುಗೊಂಡಿರುವ 45 ಅಡಿಗಳ ಹಿಮ ಬಂಡೆಯನ್ನ ನೋಡಲೆಂದೇ ಕಠಿಣ ಹವಾಮಾನದ ಸ್ಥಿತಿಯಲ್ಲೂ ಖಜಗಿಸ್ತಾನದ ಅಲ್ಮಾಟಿ ಪ್ರದೇಶಕ್ಕೆ ಸಾವಿರಾರು ಜನರು ನಿತ್ಯ ಆಗಮಿಸ್ತಾ ಇದ್ದಾರೆ.
ಈ ಹಿಮ ಬಂಡೆ 45 ಅಡಿ ಎತ್ತರವನ್ನ ಹೊಂದಿದೆ. ಇದು ಕೋನಾಕರದಲ್ಲಿ ರೂಪುಗೊಂಡಿದೆ. ಆಗಾಗ ಈ ಬಂಡೆಯಿಂದ ನೀರಿನ ಬುಗ್ಗೆ ಚಿಮ್ಮುತ್ತದೆ ಹಾಗೂ ಅದು ಮಂಜುಗಡ್ಡೆಯಾಗುತ್ತದೆ.
ಈ ಕೋನಾಕಾರದ ಹಿಮ ಬಂಡೆಯು ಕೆಗಾನ್ ಹಾಗೂ ಶ್ರಗಾನಕ್ ಗ್ರಾಮಗಳ ನಡುವೆ ರೂಪುಗೊಂಡಿದೆ.
1.5 ಲಕ್ಷ ರೂ. ಬಂಡವಾಳದಲ್ಲಿ ಉದ್ಯಮ ಶುರು ಮಾಡಿ ದಿನಕ್ಕೆ ಗಳಿಸಿ ಸಾವಿರಾರು ರೂಪಾಯಿ…!
ಭೂಗತ ವಸಂತವು ದೇಶದ ಅಲ್ಮಾಟಿ ಪ್ರದೇಶದಲ್ಲಿ, ಕೆಗಾನ್ ಮತ್ತು ಶ್ರಗಾನಕ್ ಗ್ರಾಮಗಳ ನಡುವೆ ಇದೆ. ಇದು ರಾಜಧಾನಿ ನೂರ್-ಸುಲ್ತಾನ್ ನಿಂದ ಸುಮಾರು ನಾಲ್ಕು ಗಂಟೆಗಳ ದೂರದಲ್ಲಿದೆ.